ಒಂದು ದಿನವೂ ಕೆಲಸ ಮಾಡ್ದೇ ಇದ್ದರೂ ಉದ್ಯೋಗಿಗೆ 26 ಲಕ್ಷ ರೂ. ಸಂಬಳ! ಸಿಬ್ಬಂದಿಗೆ ಹೊಡೆಯಿತು ಲಾಟರಿ | Uae Man Who Never Worked A Day Wins Rs 26 Lakh In Salary Dispute Suc
ಸರಿಯಾಗಿ ಕೆಲಸ ಮಾಡಿದವರಿಗೆ ಸಂಬಳ ಕೊಡುವುದು ಕಷ್ಟವಾಗಿರುವ ಈ ಕಾಲದಲ್ಲಿ ಕೆಲಸವೇ ಮಾಡದ ಉದ್ಯೋಗಿಗೆ 26 ಲಕ್ಷ ರೂಪಾಯಿಗಳನ್ನು ನೀಡಿದೆ. ಏನಪ್ಪಾ ಸಮಾಚಾರ ನೋಡಿ! ಸರಿಯಾಗಿ ಕೆಲಸ ಮಾಡಿದವರಿಗೆ ಸಂಬಳ ಕೊಡುವುದು ಕಷ್ಟವಾಗಿರುವ ಈ ಕಾಲದಲ್ಲಿ ಕೆಲಸವೇ ಮಾಡದ ಉದ್ಯೋಗಿಗೆ 26 ಲಕ್ಷ ರೂಪಾಯಿಗಳನ್ನು ನೀಡಿದೆ ಒಂದು ಕಂಪೆನಿ. ಇದನ್ನು ಕೇಳಿದ್ರೆ ನಂಬುವುದೇ ಕಷ್ಟ ಅಲ್ಲವೆ? ಆದ್ರೆ ಅಬುಧಾಬಿ ಮೂಲದ ಕಂಪೆನಿಯೊಂದು ಉದ್ಯೋಗಿಯೊಬ್ಬರಿಗೆ 110,400 ದಿರ್ಹಮ್‌ಗಳನ್ನು (ಸುಮಾರು 26 ಲಕ್ಷ ರೂ.) ನೀಡಿದೆ. ಇದಕ್ಕೆ ಕಾರಣ, ಕೋರ್ಟ್…