ಉದ್ಯಮಿಯಿಂದ 1 ವರ್ಷದ ಮಗಳಿಗೆ ರೋಲ್ಸ್ ರಾಯ್ಸ್ ಕಾರು: 17 ವರ್ಷ ಬಳಸಲಾಗದ ಗಿಫ್ಟ್ ಈಗೇಕೆ ಎಂದ ನೆಟ್ಟಿಗರು | 1 Year Old Daughter Gets Pink Rolls Royce Gift From Dubai Dad
ದುಬೈ ಮೂಲದ ಭಾರತೀಯ ಉದ್ಯಮಿ ಸತೀಶ್ ಸನ್‌ಪಾಲ್ ತಮ್ಮ ಒಂದು ವರ್ಷದ ಮಗಳಿಗೆ ಪಿಂಕ್ ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದುಬೈ ಮೂಲದ ಭಾರತೀಯ ಉದ್ಯಮಿಯೊಬ್ಬರು(Indian Businessman)ತಮ್ಮ ಒಂದು ವರ್ಷದ ಮಗಳಿಗೆ ಕಸ್ಟಮೈಜ್ಡ್ ಆದ ದುಬಾರಿ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ದುಬೈನಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ((Dubai Dad) ಸತೀಶ್…