RCB Stampede Tragedy: ಇನ್ಮುಂದೆ ಐಪಿಎಲ್ ವಿಜಯೋತ್ಸವ ಮಾಡೋಕೆ 10 ರೂಲ್ಸ್ ಹೇರಿದ BCCI | Bcci Announces New Rules After Rcb Celebration Stampede Tragedy
ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. 10 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ಘಟನೆಯ ತನಿಖೆ ಮತ್ತು ರಾಜಕೀಯ ಆರೋಪಗಳು ಮುಂದುವರೆದಿವೆ. ಕ್ರಿಕೆಟ್ ಇವೆಂಟ್‌ಗಳ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗೆಲುವು ಸಾಧಿಸಿದ ನಂತರ ನಡೆದ ವಿಜಯೋತ್ಸವದಲ್ಲಿ ಭೀಕರ ದುರಂತ ಸಂಭವಿಸಿತ್ತು. ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು…