ಬೆಂಗಳೂರು ಸಂಸ್ಕೃತಿ ದ್ವೇಷಪೂರಿತವಾಗುತ್ತಿದೆಯಾ? ಅಸಮಾಧಾನ ವ್ಯಕ್ತಪಡಿಸಿದ ಕನ್ನಡಿಗ | I Am Done Defending Bengaluru Frustrated Kannadiga Outburst City Soulless Culture
ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಅಗೌರವಿಸುವವರಿಗೆ ತಕ್ಕ ಪಾಠ ಅಗತ್ಯ. ಆದರೆ ಇದರ ಹೆಸರಲ್ಲಿ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಲಾಗುತ್ತಿದೆಯಾ? ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆಯಾ? ಈ ಕುರಿತು ಕನ್ನಡಿಗ ಹಂಚಿಕೊಂಡ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಬೆಂಗಳೂರು (ಜೂ.23) ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿದೆ, ಕನ್ನಡ ಪರಂಪರೆ, ಸಂಸ್ಕೃತಿಗಳು ಸೊರಗುತ್ತಿದೆ ಅನ್ನೋ ಕೂಗು, ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಕನ್ನಡ ಬಳಕೆ ಕಡಿಮೆಯಾಗುತ್ತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇನ್ನು ಕನ್ನಡವನ್ನು ಅವಮಾನಿಸುವ, ಭಾಷೆಯನ್ನು ಅಗೌರವಿಸುವ ಹಲವರಿಗೆ ತಕ್ಕ…