₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್ | Foreigner Bargains Rs 550 Bag Down To Rs 50 In Indian Street Shopping Video Viral Sat
ವಿದೇಶಿ ಯುವಕನೊಬ್ಬ ಭಾರತೀಯ ಅಂಗಡಿಯಲ್ಲಿ ಬೆಲೆ ಚೌಕಾಸಿ ಮಾಡುವ ವಿಡಿಯೋ ವೈರಲ್ ಆಗಿದೆ. ₹550 ಬೆಲೆಯ ವಸ್ತುವನ್ನು ಕೇವಲ ₹50 ಕ್ಕೆ ಪಡೆದು ವ್ಯಾಪಾರಿಗಳಿಗೆ ಪಾಠ ಕಲಿಸಿದ್ದಾನೆ. ಈ ಚೌಕಾಸಿ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನವದೆಹಲಿ (ಜೂ. 22): ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ಯುವಕನೊಬ್ಬ ಭಾರತದ ಸ್ಥಳೀಯ ಅಂಗಡಿಯೊಂದರಲ್ಲಿ ಹೇಗೆ ನಿಪುಣವಾಗಿ ಬೆಲೆ ಚೌಕಾಸಿ ಮಾಡಿಕೊಂಡರು ಎಂಬ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ನಗುತ್ತಿದ್ದರೂ, ಅದರ ಹಿಂದಿರುವ ವ್ಯವಹಾರ ಜಾಣ್ಮೆಗೂ…