ಬೆಂಗಳೂರಿಗೆ ಕರೆಂಟ್ ಶಾಕ್, ನಾಳೆಯೂ ನಗರದ ಹಲೆವೆಡೆ ಪವರ್ ಕಟ್
<p><strong>ಬೆಂಗಳೂರು (ಜೂ.23)</strong> ಬೆಸ್ಕಾಂ ಮತ್ತೆ ಮಹತ್ವದ ಪ್ರಕಟಣೆ ಹೊರಡಿಸಿದೆ. ನಾಳೆ (ಜೂ.24) ಕೂಡ ಬೆಂಗಳೂರಿನ ಹಲೆವೆಡೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಈ ಕುರಿತು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ. ಇದೇ ವೇಳೆ ಕಾಮಗಾರಿ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿದೆ.</p><p><strong>ನಾಳೆ ಎಲ್ಲೆಲ್ಲಿ ಕರೆಂಟ್ ಇಲ್ಲ</strong></p><p>ಬೆಂಗಳೂರಿನ ಪ್ರಮುಖ ವಲಯಗಳಲ್ಲಿ ನಾಳೆ ವಿದ್ಯುತ್ ಕಡಿತಗೊಳ್ಳಲಿದೆ. ರಾಮ ದೇವಸ್ಥಾನದ…