ಇತ್ತೀಚೆಗೆ ಮನುಷ್ಯ ವಿಕೃತಿಯ ವಿಶ್ವ ರೂಪ ವರದಿ ಆಗುತ್ತಿದೆ. ಭಾರತೀಯರು ಪವಿತ್ರ ಎಂದು ಪೂಜಿಸುವ ಪ್ರಾಣಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆಯುತ್ತಿರುವ ಜನರು | Human Cruelty On Cow In Karnataka
ಇತ್ತೀಚೆಗೆ ಮನುಷ್ಯ ವಿಕೃತಿಯ ವಿಶ್ವ ರೂಪ ವರದಿ ಆಗುತ್ತಿದೆ. ಭಾರತೀಯರು ಪವಿತ್ರ ಎಂದು ಪೂಜಿಸುವ ಪ್ರಾಣಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆಯುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಇತ್ತೀಚೆಗೆ ಮನುಷ್ಯ ವಿಕೃತಿಯ ವಿಶ್ವ ರೂಪ ವರದಿ ಆಗುತ್ತಿದೆ. ಭಾರತೀಯರು ಪವಿತ್ರ ಎಂದು ಪೂಜಿಸುವ ಪ್ರಾಣಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆಯುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಮದ್ಯದ ನಶೆ, ಮತೀಯ ದ್ವೇಷ, ವಿಕೃತ ಮನಸ್ಥಿತಿ ಕಾರಣಗಳು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು,…