ಹೆರಿಗೆಯ ನಂತರ 90 ಕೆಜಿಯಿಂದ 57 ಕೆಜಿ ತೂಕ ಇಳಿಸಿದ ಮಹಿಳೆ, ಈ ಪದ್ಧತಿಯಿಂದ ಎಲ್ಲವೂ ಸಾಧ್ಯ
ಹೆರಿಗೆಯ ನಂತರ ಈ ತಾಯಿಯಂದಿರ ತೂಕ ಹೆಚ್ಚಾಗುವುದು ಗೊತ್ತೇ ಆಗುವುದಿಲ್ಲ. ತೂಕ ಕಡಿಮೆ ಮಾಡಲು ಒಂದಲ್ಲ ಒಂದು ಸರ್ಕಸ್ ಮಾಡುತ್ತಾ ಇರುತ್ತಾರೆ. ಆದರೆ ಮಕ್ಕಳು, ಮನೆ ಎಂಬ ಜವಾಬ್ದಾರಿಯಿಂದ ಇದು ಯಾವುದು ಸಾಧ್ಯವಾಗುದಿಲ್ಲ. ಆದರೆ ನಿಧಿ ಗುಪ್ತಾ ಎಂಬವವರು 90ರಿಂದ 57 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಅವರು ಆರೋಗ್ಯ ತರಬೇತುದಾರರು ಕೂಡ ಹೌದು. ನಿಧಿ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ, ಗರ್ಭಧಾರಣೆಯ ನಂತರ…