ಆಲಿವ್ ಎಣ್ಣೆ ಸೇವನೆಯಿಂದ ಬುದ್ಧಿಮಾಂದ್ಯತೆ-ಸಂಬಂಧಿತ ಸಾವಿನ ಅಪಾಯ ಕಡಿಮೆ! ಎಷ್ಟು ಪ್ರಮಾಣ ಸೇವಿಸಬೇಕು? | Daily Olive Oil Intake Reduces Dementia Mortality Risk
ದಿನಾ ಆಲಿವ್ ಎಣ್ಣೆ ಸೇವಿಸುವುದರಿಂದ ಡಿಮೆನ್ಷಿಯಾ ಸಾವಿನ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ. ಕಳೆದ 20 ವರ್ಷಗಳಲ್ಲಿ ಹೃದ್ರೋಗ ಮತ್ತು ಪಾರ್ಶ್ವವಾಯುವಿನಿಂದ ಸಾವುಗಳು ಕಡಿಮೆಯಾಗಿದ್ದರೂ, ವಯೋಸಹಜ ಡಿಮೆನ್ಷಿಯಾ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಆಲ್ಝೈಮರ್ ಮತ್ತು ಇತರ ಡಿಮೆನ್ಷಿಯಾಗಳು ವಯಸ್ಸಾದವರಲ್ಲಿ ಮೂರನೇ ಒಂದು ಭಾಗದಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತವೆ. ದಿನಾ ಆಲಿವ್ ಎಣ್ಣೆ ಸೇವಿಸುವುದರಿಂದ ಡಿಮೆನ್ಷಿಯಾ ಸಾವಿನ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು JAMA ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳುತ್ತದೆ. ಪ್ರತಿದಿನ ಕನಿಷ್ಠ…