ಮುಚ್ಚಮರೆ ಇಲ್ಲದೇ ಗೆಳತಿಯರ ಬಗ್ಗೆ ಹೇಳಿಬಿಟ್ಟ ಸಲ್ಮಾನ್ ಖಾನ್; ಯಾರೆಲ್ಲಾ ಇದಾರೆ, ಯಪ್ಪಾ..!
<p>ಸಲ್ಮಾನ್ ಖಾನ್‌ರ ಗೆಳತಿಯರು: ಹಾಸ್ಯನಟ ಕಪಿಲ್ ಶರ್ಮಾ ಅವರ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಶನಿವಾರ ಆರಂಭವಾಯಿತು. ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರು, ಜೊತೆಗೆ ತಮ್ಮ ಗೆಳತಿಯರ ಬಗ್ಗೆಯೂ ಬಹಿರಂಗಪಡಿಸಿದರು.</p><p> </p><img>ಕಪಿಲ್ ಶರ್ಮಾ ಶೋನ ಮೊದಲ ಅತಿಥಿ ಸಲ್ಮಾನ್ ಖಾನ್. ಶೋನಲ್ಲಿ ಸಲ್ಮಾನ್ ಮಸ್ತಿ ಮಾಡಿದ್ರು. ತಮ್ಮ ಜೀವನದ ರಹಸ್ಯಗಳನ್ನು ಬಿಚ್ಚಿಟ್ಟರು. ತಮ್ಮ ಗೆಳತಿಯರ ಬಗ್ಗೆಯೂ ಹೇಳಿದ್ರು.<img>ಕಪಿಲ್ ಶೋನಲ್ಲಿ ಸಲ್ಮಾನ್ ಟಿ-ಶರ್ಟ್ ಮತ್ತು…