ಟೆಲಿಗ್ರಾಮ್ ಸಂಸ್ಥಾಪಕನಿಗೆ 12 ದೇಶದಲ್ಲಿ 100 ಮಕ್ಕಳು: ಅಪ್ಪನೇ ಗೊತ್ತಿಲ್ಲದರಿಗೂ 13 ಲಕ್ಷ ಕೋಟಿ ಆಸ್ತಿ! | Telegram Founder Plans To Leave 14 Billion Dollar To Over 100 Children He Has Fathered Suc
12 ದೇಶಗಳಲ್ಲಿ ನೂರಕ್ಕೂ ಅಧಿಕ ಮಕ್ಕಳನ್ನು ಪಡೆದಿರುವ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೋವ್ ಅಷ್ಟೂ ಮಕ್ಕಳಿಗೆ 13 ಲಕ್ಷ ಕೋಟಿ ಆಸ್ತಿ ಹಂಚಲು ನಿರ್ಧರಿಸಿದ್ದಾರೆ. ಏನಿದು ನೋಡಿ! ಇತ್ತೀಚಿನ ವರ್ಷಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆ್ಯಪ್ಗಳಲ್ಲಿ ಒಂದು ಟೆಲಿಗ್ರಾಮ್. ಪಾವೆಲ್ ಡುರೋವ್ ಅವರು ಟೆಲಿಗ್ರಾಮ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ. ಅವರು 2013 ರಲ್ಲಿ ತಮ್ಮ ಸಹೋದರ ನಿಕೊಲಾಯ್ ಡುರೊವ್ ಜೊತೆಗೂಡಿ ಟೆಲಿಗ್ರಾಮ್ ಅನ್ನು ಪ್ರಾರಂಭಿಸಿದರು. ಫೋರ್ಬ್ಸ್ ಪ್ರಕಾರ, ಅವರು 2024 ರಲ್ಲಿ ಸುಮಾರು $15.5 ಬಿಲಿಯನ್ ನಿವ್ವಳ…