Optical Illusion: ನಿಮ್ಮ ಕಣ್ಣಿಗೊಂದು ಸವಾಲ್; M ಅಕ್ಷರಗಳ ನಡುವೆ ಅಡಗಿರುವ ʼNʼ ನನ್ನು ಹುಡುಕಬಲ್ಲಿರಾ?
M ಅಕ್ಷರಗಳ ನಡುವೆ ಅಡಗಿರುವ N ಅಕ್ಷರವನ್ನು ಹುಡುಕಿ Image Credit source: Jagran Josh ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಒಗಟಿನ ಆಟಗಳು ಅಥವಾ ಆಪ್ಟಿಕಲ್ ಇಲ್ಯೂಷನ್ (Optical Illusion) ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗುತ್ತಿದೆ. ಈ ಮೋಜಿನ ಆಟಗಳ ಮೂಲಕ ನಮ್ಮ ಕಣ್ಣುಗಳು ಮತ್ತು ಬುದ್ಧಿ ಎಷ್ಟು ಚುರುಕಾಗಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯಬಹುದು. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ M ಅಕ್ಷರಗಳ ನಡುವೆ ಅಡಗಿರುವ ಒಂದು…