ಟಚ್ ಮಾಡಿದ್ರೆ 35 ತುಂಡು ಮಾಡ್ತೇನೆ ! ಚಾಕು ಹಿಡಿದು ರೂಮ್ ಗೆ ಬಂದ ಪತ್ನಿ, ಮಿಸ್ ಆಗಿದ್ರೆ ಫಸ್ಟ್ನೈಟ್ ಲಾಸ್ಟ್ ನೈಟ್ ಆಗ್ತಿತ್ತು | Bride Threatens On Wedding Night If You Touch Me I Will Cut You Into 35 Pieces
ಪ್ರಯಾಗರಾಜ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಫಸ್ಟ್ನೈಟ್ ನಲ್ಲಿ ವಧು ಹಾಲಿನ ಬದಲು ಚಾಕು ಹಿಡಿದು ರೂಮಿಗೆ ಬಂದಿದ್ದಾಳೆ. ಅವಳ ಮಾತು ಕೇಳಿ ವರ ಬೆವರಿ ಮೂಲೆ ಸೇರಿದ್ದ. ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ (Boyfriend) ಜೊತೆ ಜೀವನ ನಡೆಸೋಕೆ ಹುಡುಗೀರಿಗೆ ಮದುವೆ ದಾಳವಾಗಿದೆ. ಅಮಾಯಕರನ್ನು ಮದುವೆ ಮಾಡ್ಕೊಂಡು, ಅವ್ರನ್ನ ಹೆದರಿಸಿ ಇಲ್ವೆ ಹತ್ಯೆ ಮಾಡಿ ನಂತ್ರ ಬಾಯ್ ಫ್ರೆಂಡ್ ಬಳಿ ಹೋಗ್ತಿರೋ ಪ್ರಕರಣ ಹೆಚ್ಚಾಗಿದೆ. ಮದುವೆಯಾದ ಹುಡುಗ ಒಳ್ಳೆಯವನಾದ್ರೂ ಕಷ್ಟ, ಕೆಟ್ಟವನಾದ್ರೂ ಕಷ್ಟ. ಪತಿ…