ಹಾವೇರಿ ಬ್ಯಾನರ್‌ ತೆರವು ಗಲಾಟೆ: ನಗರಸಭೆ ಸಿಬ್ಬಂದಿ ರಂಗಪ್ಪ ಹರೆಕಲ್ಲ ಸಾವಿನಲ್ಲಿ ಅಂತ್ಯ! | Haveri Banner Row Ends In Tragedy Municipality Staff Rangappa Dies After Alleged Abuse Sat

ಹಾವೇರಿ ಬ್ಯಾನರ್‌ ತೆರವು ಗಲಾಟೆ: ನಗರಸಭೆ ಸಿಬ್ಬಂದಿ ರಂಗಪ್ಪ ಹರೆಕಲ್ಲ ಸಾವಿನಲ್ಲಿ ಅಂತ್ಯ! | Haveri Banner Row Ends In Tragedy Municipality Staff Rangappa Dies After Alleged Abuse Sat

ಹಾವೇರಿಯಲ್ಲಿ ಬರ್ತಡೇ ಬ್ಯಾನರ್ ತೆರವು ವಿಚಾರದಲ್ಲಿ ನಡೆದ ಗಲಾಟೆ ದುರಂತ ಅಂತ್ಯ ಕಂಡಿದೆ. ನಗರಸಭೆ ಸಿಬ್ಬಂದಿ ರಂಗಪ್ಪ ಹೆರಕಲ್, ಅವಮಾನಕ್ಕೊಳಗಾಗಿ ವಿಷ ಸೇವಿಸಿ ಸಾವಿಗೆ ಯತ್ನಿಸಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಾವೇರಿ (ಜೂ.24): ಹಾವೇರಿ ನಗರಸಭೆಯಲ್ಲಿ ಬರ್ತಡೇ ಬ್ಯಾನರ್ ತೆರವಿಗೆ ನಡೆದ ಗಲಾಟೆಯಲ್ಲಿ ನಿಂದನೆಯಿಂದ ಖಿನ್ನಗೊಂಡು ರಂಗಪ್ಪ ಹೆರಕಲ್ಲ ವಿಷ ಸೇವಿಸಿ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ. ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕುಟುಂಬದವರು ಆಗ್ರಹಿಸಿದ್ದಾರೆ. ಬರ್ತಡೇ ಬ್ಯಾನರ್ ತೆರವು ಗಲಾಟೆ ಪ್ರಕರಣ…

Read More
ಬಿಜೆಪಿಯಲ್ಲಿ ಬಿಎಸ್‌ವೈ ಮತ್ತೆ ಸಕ್ರಿಯ: ಪಕ್ಷದ ಕಚೇರಿಗೆ ಹಾಜರ್‌, ರಾಜ್ಯ ಪ್ರವಾಸ, ಹೋರಾಟಕ್ಕೆ ಸಿದ್ಧತೆ! | Former Chief Minister Bs Yediyurappa Is Back In Karnataka State Politics Rav

ಬಿಜೆಪಿಯಲ್ಲಿ ಬಿಎಸ್‌ವೈ ಮತ್ತೆ ಸಕ್ರಿಯ: ಪಕ್ಷದ ಕಚೇರಿಗೆ ಹಾಜರ್‌, ರಾಜ್ಯ ಪ್ರವಾಸ, ಹೋರಾಟಕ್ಕೆ ಸಿದ್ಧತೆ! | Former Chief Minister Bs Yediyurappa Is Back In Karnataka State Politics Rav

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಸಕ್ರಿಯರಾಗಿದ್ದು, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ. ಕಾರ್ಯಕರ್ತರ ಸಭೆಗಳ ಮೂಲಕ ಜನಜಾಗೃತಿ ಮೂಡಿಸುವುದಾಗಿ ಹೇಳಿದ್ದಾರೆ. ಬೆಂಗಳೂರು (ಜೂ.24) : ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯರಾಗಿದ್ದಾರೆ. ಸೋಮವಾರ ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನ ಮತ್ತು ಜಗನ್ನಾಥ್ ರಾವ್ ಜೋಶಿ ಅವರ ಜನ್ಮದಿನದ ಪ್ರಯುಕ್ತ ಪಕ್ಷದ ಕಚೇರಿಗೆ ಭೇಟಿ ನೀಡಿ…

Read More
ಸಾವಿಗೂ ಚಳ್ಳೇಹಣ್ಣು ತಿನ್ನಿಸಬಲ್ಲ ಇವನು ಜಗತ್ತಿನ ಅತ್ಯಂತ ಅಪಾಯಕಾರಿ ಜಾದೂಗಾರ! | Harry Houdini The Legendary Escape Artist And Magician S Life Story Rav

ಸಾವಿಗೂ ಚಳ್ಳೇಹಣ್ಣು ತಿನ್ನಿಸಬಲ್ಲ ಇವನು ಜಗತ್ತಿನ ಅತ್ಯಂತ ಅಪಾಯಕಾರಿ ಜಾದೂಗಾರ! | Harry Houdini The Legendary Escape Artist And Magician S Life Story Rav

ಜಗತ್ತಿನ ಅತ್ಯಂತ ಅಪಾಯಕಾರಿ ಜಾದೂಗಾರ ಎಂದೇ ಖ್ಯಾತನಾದ ಹ್ಯಾರಿ ಹೌದಿನಿಯ ಕಥೆ ರಹಸ್ಯ ಮತ್ತು ರೋಮಾಂಚನದಿಂದ ತುಂಬಿದೆ. ಡೆಲಿವರಿ ಬಾಯ್ ಆಗಿದ್ದ ಹ್ಯಾರಿ ಜಾದೂಗಾರನಾಗಿ ಹೇಗೆ ರೂಪಾಂತರಗೊಂಡನು ಎಂಬುದನ್ನು ತಿಳಿಯಿರಿ. ಮ್ಯಾಜಿಕ್ ಮತ್ತು ಜಾದೂಗಾರರ ಜಗತ್ತು ಒಂದು ವಿಶಿಷ್ಟ ಲೋಕವನ್ನು ಹೊಂದಿದೆ. ಇದು ಕೇವಲ ಮನರಂಜನೆಯ ಜಗತ್ತಲ್ಲ, ಬದಲಿಗೆ ರಹಸ್ಯ, ರೋಮಾಂಚನ ಮತ್ತು ಅದ್ಭುತ ಕೌಶಲಗಳ ಸಮ್ಮಿಲನವಾಗಿದೆ. ಇಂದಿನ ಇಂಟರ್ನೆಟ್ ಯುಗದಲ್ಲಿ ಈ ಮಾಯಾ ಲೋಕದ ಕೆಲವು ರಹಸ್ಯಗಳು ಬಹಿರಂಗಗೊಂಡಿರಬಹುದು, ಆದರೆ ಈ ಜಗತ್ತಿನ ಮೋಡಿಯು ಇನ್ನೂ…

Read More
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಭಿನ್ನರ ಚಟುವಟಿಕೆ ಬಿರುಸು: ಇತ್ತೀಚಿನ ಬೆಳವಣಿಗೆಗಳ ಸಮಗ್ರ ಮಾಹಿತಿ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಭಿನ್ನರ ಚಟುವಟಿಕೆ ಬಿರುಸು: ಇತ್ತೀಚಿನ ಬೆಳವಣಿಗೆಗಳ ಸಮಗ್ರ ಮಾಹಿತಿ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಭಿನ್ನರ ಚಟುವಟಿಕೆ ಬಿರುಸು ಬೆಂಗಳೂರು, ಜೂನ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬೆಂಗಳೂರಿಗೆ ಭೇಟಿ ನೀಡಿ ಹೋದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಹಲವು ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಒಂದೆಡೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿ ದಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿಕೊಡುತ್ತಿದ್ದರೆ, ಅತ್ತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಯಡಿಯೂರಪ್ಪ ಕುಟುಂಬದ ಪ್ರಾಬಲ್ಯದ ವಿರುದ್ಧ ಒಂದು…

Read More
ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮಹಿಳೆಯರು; ಹಿಂಬಾ ಬುಡಕಟ್ಟಿನ ವಿಸ್ಮಯ ತಿಳಿಯಿರಿ | Women Who Bathe Only Once In Their Lives Learn Wonder Of The Himba Tribe Sat

ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮಹಿಳೆಯರು; ಹಿಂಬಾ ಬುಡಕಟ್ಟಿನ ವಿಸ್ಮಯ ತಿಳಿಯಿರಿ | Women Who Bathe Only Once In Their Lives Learn Wonder Of The Himba Tribe Sat

ಕಾಡಿನಲ್ಲಿ ವಾಸವಾಗಿರುವ ಈ ಬುಡಕಟ್ಟಿನ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುತ್ತಾರೆ. ಮದುವೆಯ ದಿನದಂದು ವಿಶೇಷ ಸ್ನಾನ ಮಾಡುತ್ತಾರೆ. ಆದರೂ ಈ ಸಮುದಾಯದ ಮಹಿಳೆಯರ ಸೌಂದರ್ಯದಲ್ಲೇನೂ ಹಿಂದೆ ಬಿದ್ದಿಲ್ಲ. ಇವರ ವಿಶೇಷ ಆಚರಣೆಗೆ ಜಗತ್ತಿನ ಜನರೇ ಆಶ್ಚರ್ಯರಾಗುತ್ತಾರೆ. ಸ್ನಾನ ಎಂದರೆ ದೇಹವಷ್ಟೇ ಅಲ್ಲ, ಮನಸ್ಸಿಗೂ ಶುದ್ಧಿಯಾಗಿದೆ. ನಾವು ಪ್ರತಿದಿನ ಸ್ನಾನ ಮಾಡುವ ಮೂಲಕ ತಾಜಾತನವನ್ನು ಅನುಭವಿಸುತ್ತೇವೆ. ಆದರೆ, ಆಫ್ರಿಕಾದ ಹೃದಯ ಭಾಗದಲ್ಲಿರುವ ಒಂದು ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರು ತಮ್ಮ ಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ…

Read More
ಪ್ರೇಮಿ ಜೊತೆಗಿನ ಖಾಸಗಿ ವಿಡಿಯೋ ಕಳಿಸಿದ ಹೆಂಡ್ತಿ: ಬಿಕ್ಕಿ ಬಿಕ್ಕಿ ಅತ್ತು ಪ್ರಾಣ ಕಳೆದುಕೊಂಡ ಗಂಡ! | Haryan Husband Ends Life Due To Wife S Illicit Relationship Mrq

ಪ್ರೇಮಿ ಜೊತೆಗಿನ ಖಾಸಗಿ ವಿಡಿಯೋ ಕಳಿಸಿದ ಹೆಂಡ್ತಿ: ಬಿಕ್ಕಿ ಬಿಕ್ಕಿ ಅತ್ತು ಪ್ರಾಣ ಕಳೆದುಕೊಂಡ ಗಂಡ! | Haryan Husband Ends Life Due To Wife S Illicit Relationship Mrq

ಯುವಕನೊಬ್ಬ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಮಾಡಿದ್ದ ವಿಡಿಯೋದಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನ ಕಿರುಕುಳವೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಚಂಡೀಗಢ: ಜೂನ್ 18ರಂದು ಹರಿಯಾಣದ ದೊಹ್ನ ಎಂಬ ಹಳ್ಳಿಯಲ್ಲಿ ಮಗನ್ ಅಲಿಯಾಸ್ ಅಜಯ್ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಇದೀಗ ಸಾಯುವ ಮುನ್ನ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಈ ವಿಡಿಯೋ ನೋಡಿದ ಪುರುಷ ನೆಟ್ಟಿಗರು, #JusticeForMen ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡುವ ಮೂಲಕ ಮಗನ್ ಸಾವಿನ ನ್ಯಾಯ ಸಿಗಬೇಕೆಂದು (Justice For…

Read More
500 ವರ್ಷ ನಂತರ 5 ರಾಜಯೋಗ ಏಕಕಾಲದಲ್ಲಿ, 3 ರಾಶಿಗೆ ಸ್ಥಾನಮಾನ ಮತ್ತು ಪ್ರತಿಷ್ಠೆ, ಕೋಟ್ಯಾಧಿಪತಿ ಯೋಗ

500 ವರ್ಷ ನಂತರ 5 ರಾಜಯೋಗ ಏಕಕಾಲದಲ್ಲಿ, 3 ರಾಶಿಗೆ ಸ್ಥಾನಮಾನ ಮತ್ತು ಪ್ರತಿಷ್ಠೆ, ಕೋಟ್ಯಾಧಿಪತಿ ಯೋಗ

<p>ವೈದಿಕ ಜ್ಯೋತಿಷ್ಯದ ಪ್ರಕಾರ, 500 ವರ್ಷಗಳ ನಂತರ 5 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ 3 ರಾಶಿಚಕ್ರ ಚಿಹ್ನೆಗಳು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಬಹುದು. ಆ ಅದೃಷ್ಟ ರಾಶಿಚಕ್ರ ಚಿಹ್ನೆಗಳ ಬಗ್ಗೆ ತಿಳಿಯಿರಿ</p><p>&nbsp;</p><img><p>ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಸಂಚಾರ ಮಾಡಿ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 24 ರಂದು, 5 ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ರಾಜಯೋಗಗಳ ಹೆಸರುಗಳು ಗಜಕೇಸರಿ, ಮಾಳವ್ಯ, ಭದ್ರ, ಮಹಾಲಕ್ಷ್ಮಿ…

Read More
ಬೆಂಗಳೂರು: ರೈಲಿನಡಿ ಬೀಳುತ್ತಿದ್ದವನ ದೇವರಂತೆ ಬಂದು ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ

ಬೆಂಗಳೂರು: ರೈಲಿನಡಿ ಬೀಳುತ್ತಿದ್ದವನ ದೇವರಂತೆ ಬಂದು ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ

ಬೆಂಗಳೂರು, ಜೂನ್ 24: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಡಿಗೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಮಾಜಿ ಸೈನಿಕ ದೇವರಂತೆ ಬಂದು ರಕ್ಷಿಸಿದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕೆಆರ್​​ ಪುರಂ ರೈಲು ನಿಲ್ದಾಣದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ರೈಲು ವೇಗ ಪಡೆದುಕೊಂಡಿತ್ತು. ಅಷ್ಟರಲ್ಲಿ ಪ್ರಯಾಣಿಕನೊಬ್ಬ ಆಯತಪ್ಪಿ ಬಿದ್ದಿದ್ದು, ರೈಲು ಆತನನ್ನೆಳೆದುಕೊಂಡೇ ಸಾಗುತ್ತಿತ್ತು. ಇನ್ನೇನು ಆತ, ರೈಲಿನಡಿ ಬೀಳಬೇಕು ಎನ್ನುವಷ್ಟರಲ್ಲಿ ಮಾಜಿ ಸೈನಿಕ ಸತೀಶ್ ಮತ್ತು…

Read More
‘ಭರ್ಜರಿ ಬ್ಯಾಚುಲರ್ಸ್’ನಲ್ಲಿ ಜಡ್ಜಸ್ ಬಳಿ ಸೈ ಎನಿಸಿಕೊಂಡ  ಜೂನಿಯರ್ ಬುಲೆಟ್

‘ಭರ್ಜರಿ ಬ್ಯಾಚುಲರ್ಸ್’ನಲ್ಲಿ ಜಡ್ಜಸ್ ಬಳಿ ಸೈ ಎನಿಸಿಕೊಂಡ ಜೂನಿಯರ್ ಬುಲೆಟ್

<p>ಸದ್ಯ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಯಾವ ಸ್ಪರ್ಧಿಗಳು ವಿನ್‌ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ ಪ್ರತಿಯೊಬ್ಬರು ಪ್ರತಿ ಟಾಸ್ಕ್‌ನಲ್ಲಿ ಭರ್ಜರಿಯಾಗಿಯೇ ವೀಕ್ಷರಿಗೆ ಮನರಂಜನೆ ನೀಡುತ್ತಿದ್ದಾರೆ.</p><img><p>ವಾರದಿಂದ ವಾರಕ್ಕೆ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ (Bharjari Bachelors Season 2) ರಿಯಾಲಿಟಿ ಶೋ ಕಳೆಗಟ್ಟುತ್ತಿದೆ. ಈ ವಾರ ಶೋನಲ್ಲಿ ಲವ್ ಕೆಮಿಸ್ಟ್ರಿ ರೌಂಡ್ ಇತ್ತು. ಸ್ಪರ್ಧಿಗಳ ನಡುವೆ ಜುಗಲ್ ಬಂದಿಯೂ ಇತ್ತು. ಅಂದಹಾಗೆ ರಕ್ಷಕ್-ರಮೋಲಾಗೆ ಎದುರಾಳಿಯಾಗಿ ಸುಕೃತಾ ನಾಗ್ ಹಾಗೂ ಪ್ರವೀಣ್​ ಡ್ಯಾನ್ಸ್ ಮಾಡಿದರು.</p><img><p>ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಮಲ್ಲ…

Read More
ಚಿನ್ನದ ದರ ಮೇಲೆ ಇರಾನ್-ಇಸ್ರೇಲ್ ಕದನ ವಿರಾಮ ಪರಿಣಾಮ, ಭಾರಿ ಇಳಿಕೆಯಾದ ಬಂಗಾರ ಬೆಲೆ | Gold Price Today In India After Iran Israel Ceasefire Deal

ಚಿನ್ನದ ದರ ಮೇಲೆ ಇರಾನ್-ಇಸ್ರೇಲ್ ಕದನ ವಿರಾಮ ಪರಿಣಾಮ, ಭಾರಿ ಇಳಿಕೆಯಾದ ಬಂಗಾರ ಬೆಲೆ | Gold Price Today In India After Iran Israel Ceasefire Deal

ಭಾರತದಲ್ಲಿ ಜೂನ್ ಆರಂಭದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ 1,00,690 ರೂಪಾಯಿ ಆಗಿತ್ತು. ಇನ್ನು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 92,300 ರೂಪಾಯಿ ಆಗಿದ್ದರೆ, 18 ಕ್ಯಾರೆಟ್ ಚಿನ್ನದ ಬೆಲೆ 75,510 ರೂಪಾಯಿ ಆಗಿತ್ತು. ಚಿನ್ನದ ಬೆಲೆಯಲ್ಲಿ ವ್ಯತ್ಯಸಗಳಾಗಿದ್ದರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. 1ಕೆಜಿ ಬೆಳ್ಳಿ ಬೆಳೆ 1,10,000 ರೂಪಾಯಿ ಆಗಿದೆ. Source link

Read More