ಡಿಕೆಶಿ ತವರು ಜಿಲ್ಲೆಯಲ್ಲಿ ಫಾರಿನ್ ಮಾದರಿಯ ಪಾರ್ಕ್: ಏನೇನು ವಿಶೇಷತೆ? ಎಷ್ಟು ಖರ್ಚು? ಇಲ್ಲಿದೆ ವಿವರ
ರಾಮನಗರದಲ್ಲಿ ಹೈಟೆಕ್ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ ರಾಮನಗರ, ಜೂನ್ 23: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ರೇಷ್ಮೆನಗರಿ ರಾಮನಗರಕ್ಕೆ (Ramanagara) ಭರ್ಜರಿ ಗಿಫ್ಟ್ ಕೊಟ್ಟಿದೆ. ರಾಮನಗರದ ಅರ್ಕಾವತಿ ನದಿ ದಡದಲ್ಲಿ ಸರಿಸುಮಾರು 3.75 ಕಿಮೀ ಉದ್ದದಲ್ಲಿ ಹೈಟೆಕ್ ಥೀಮ್ ಪಾರ್ಕ್ (Hi-tech theme park) ನಿರ್ಮಾಣಕ್ಕೆ ಮುಂದಾಗಿದೆ. ನಗರದಲ್ಲಿ ಈ ಕಾಮಗಾರಿ ಪ್ರಾರಂಭ ಆಗಿದ್ದು ನಗರದ ಜನರಿಗಾಗಿ ಈ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ನಗರದಲ್ಲಿ ಜನರು ವಾಕ್ ಮಾಡಲು ಅನುಕೂಲವಾಗಲೆಂದು ಶಾಸಕ ಇಕ್ಬಾಲ್ ಹುಸೇನ್…