ಶ್ವಾನಗಳು ನಿಮ್ಮ ಭವಿಷ್ಯ ಹೇಳುತ್ತೆ, ಅದು ಹೇಗೆ? ಜ್ಯೋತಿಷಿ ವಿ. ಗಜಾನನ ಭಟ್ ಹೇಳೋದೇನು?
ಶ್ವಾನಗಳು ನಿಮ್ಮ ಭವಿಷ್ಯ ಹೇಳುತ್ತೆ ನಿಯತ್ತು ಎಂದರೆ ಮೊದಲು ನೆನಪಾಗುವುದೇ ಈ ಶ್ವಾನ (dog). ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿಯಾಗಿದ್ದು, ಈ ಮೂಕ ಪ್ರಾಣಿಗಳ ಜೊತೆಗೆ ಒಳ್ಳೆಯ ಒಡನಾಟ ಬೆಳೆಸಿಕೊಂಡವರೇ ಹೆಚ್ಚು. ಮನೆಯ ಸದಸ್ಯರಂತೆ ಇರುವ ಈ ಶ್ವಾನವೂ ಕೂಡ ನಿಮ್ಮ ಭವಿಷ್ಯ (future) ವನ್ನು ಹೇಳುತ್ತದೆ ಎಂದರೆ ನೀವು ನಂಬುತ್ತೀರಾ. ಹೌದು ನಿಮ್ಮ ಜೀವನದಲ್ಲಿ ಎದುರಾಗುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳ ಬಗ್ಗೆ ಈ ಶ್ವಾನವು ಸುಳಿವು ನೀಡುತ್ತದೆಯಂತೆ. ಅದೇಗೆ ಅಂತೀರಾ? ಈ ಕುರಿತಾದ ಕುತೂಹಲಕಾರಿ…