ನಿತ್ಯ ಕಾಡೋ ಚಿಂತೆಯೇ anxiety ನಾ? ನಿಮ್ಮ ಭಯ ಯಾವ ಹಂತಕ್ಕೆ ಹೋದ್ಮೇಲೆ ಚಿಕಿತ್ಸೆ ಪಡೀಬೇಕು? | What Are The Types Of Anxiety And How To Reduce It
ಆತಂಕದಲ್ಲಿ ನಾನಾ ವಿಧಗಳಿವೆ. ನಿಮಗೆ ಕಾಡ್ತಿರೋದು ಮಾನಸಿಕ ಖಾಯಿಲೆ ಅಲ್ಲ ಅಂದ್ಕೊಂಡು ನಿರ್ಲಕ್ಷ ಮಾಡಿದ್ರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತೆ. ಮೊದಲು ಆತಂಕದ ವಿಧಾನ ತಿಳಿದು ಕೊನೆಗೆ ಚಿಕಿತ್ಸೆ ಪಡೆದುಕೊಳ್ಳ. ಜೀವನದಲ್ಲಿ ಆತಂಕ (anxiety) ಸಾಮಾನ್ಯ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಅಥವಾ ವಯಸ್ಸಿಗೆ ಒತ್ತಡ ಅಥವಾ ಆತಂಕವನ್ನು ಎದುರಿಸ್ತಾರೆ. ಆರೋಗ್ಯ, ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ಸಂಬಂಧದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜನರು ಚಿಂತೆಗೊಳಗಾಗ್ತಾರೆ. ಈ ಚಿಂತೆ ಸೀಮಿತ ಅವಧಿಯನ್ನು ಹೊಂದಿರುತ್ತದೆ….