ವಿಶ್ವ ಯುದ್ಧ ಕಾರ್ಮೋಡ ನಡುವೆ ಭಾರತದ ರಾಕೆಟ್ ಶಸ್ತ್ರಾಸ್ತ್ರ ಹೆಚ್ಚಳ, 6 ಪಿನಾಕ ಶೀಘ್ರ ಸೇರ್ಪಡೆ | India Enache Military Power 6 Pinaka Regiments Set For 2026 Finish Line
ವಿಶ್ವದ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ. ಜೊತಗೆ ಪಾಕಿಸ್ತಾನದಿಂದ ನಿರಂತರ ಉಗ್ರರ ಮುಂದಿಟ್ಟು ದಾಳಿ, ಚೀನಾದಿಂದ ಗಡಿ ಅತಿಕ್ರಮ ಪ್ರಯತ್ನಗಳಿಂದ ಭಾರತ ತನ್ನ ಸೇನಾಬಲ ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಇದೀಗ 6 ಪಿನಾಕ ರಾಕೆಟ್ ಶೀಘ್ರವೇ ಭಾರತೀಯ ಸೇನೆ ಸೇರಿಕೊಳ್ಳಲಿದೆ. ನವದೆಹಲಿ (ಜೂ.23): ಭಾರತ ಹಲವು ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಿದರೂ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಕಾಲು ಕೆರೆದು ಪ್ರತಿ ಬಾರಿ ಭಾರತಕ್ಕೆ ತೆಲೆನೋವು ಹೆಚ್ಚಿಸುತ್ತಿದೆ. ಇದೀಗ ವಿಶ್ವ ಯುದ್ಧದ ಆತಂಕ ಬಲಗೊಳ್ಳುತ್ತಿದೆ. ಇದರ ನಡುವೆ…