ಪ್ರತಿ ದಿನ 45 ನಿಮಿಷ ಉಳಿಸಿ, ಬೆಂಗಳೂರು ಸುರಂಗ ಮಾರ್ಗ ಮಾಹಿತಿ ಹಂಚಿಕೊಂಡ ಡಿಕೆಶಿ | Bengaluru Commuters Save 45 Minutes Daily Dk Shivakumar Share Hebbal Silk Board Tunnel Road Update
ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್, ಪ್ರತಿ ದಿನ ನಿಮ್ಮ ಪ್ರಯಾಣದ ಸಮಯದಲ್ಲಿ 45 ನಿಮಿಷ ಉಳಿಸಬಹುದು. ಸರಿಸುಮಾರು 17 ಕಿಲೋಮೀಟರ್ ಉದ್ದರ ಸುರಂಗ ರಸ್ತೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಒಂದಷ್ಟು ಪರಿಹಾರ ನೀಡಲಿದೆ. ಬೆಂಗಳೂರು (ಜೂ.23) ಬೆಂಗಳೂರಿನಲ್ಲಿ ಪ್ರತಿ ದಿನ ಕಚೇರಿ, ಶಾಲೆ, ಕಾಲೇಜು, ವ್ಯವಹಾರ, ಉದ್ಯೋಗ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ತೆರಳವವರು ಹೆಚ್ಚಿನ ಸಮಯ ಟ್ರಾಫಿಕ್‌ನಲ್ಲೇ ಕಳಬೆಯಬೇಕು. ಆದರೆ ಹೊಸ ಸುರಂಗ ಮಾರ್ಗದಿಂದ ಪ್ರತಿ ದಿನ 45 ನಿಮಿಷ ಸಯಮ ಉಳಿತಾಯವಾಗಲಿದೆ. ಈ ಕುರಿತು…