India Test Match 2025: ಮೊದಲ ಮ್ಯಾಚ್‌ನಲ್ಲೇ ನಿಯಮ ಉಲ್ಲಂಘನೆ ಮಾಡಿದ ಕ್ಯಾಪ್ಟನ್ Shubman Gill | Indian Cricketer Shubman Gill Breaks Icc Rules In First Match As Captain
ಭಾರತ ತಂಡದ ನಾಯಕರಾಗಿ ಮೊದಲ ಪಂದ್ಯದಲ್ಲೇ ಶುಭ್ಮನ್ ಗಿಲ್ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ. ಇದರ ಬಗ್ಗೆ ಈ ಸುದ್ದಿಯಲ್ಲಿ ವಿವರವಾಗಿ ನೋಡೋಣ. ಭಾರತ ನಾಯಕ ಶುಭ್ಮನ್ ಗಿಲ್ ಐಸಿಸಿ ನಿಯಮ ಉಲ್ಲಂಘನೆ: ಲೀಡ್ಸ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 113 ಓವರ್ಗಳಲ್ಲಿ 471 ರನ್ ಗಳಿಸಿ ಆಲೌಟ್ ಆಯಿತು. ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (101 ರನ್), ಕ್ಯಾಪ್ಟನ್ ಶುಭ್ಮನ್ ಗಿಲ್ (147 ರನ್)…