ಆ್ಯಂಟಿ- ಡಯಾಬಿಟಿಕ್ ಔಷಧಗಳನ್ನು ವಿತರಣೆಗಾಗಿ ಅಬಾಟ್ ಮತ್ತು ಎಂಎಸ್‌ಡಿ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಗಳು ಪಾಲುದಾರಿಕೆ ಮಾಡಿಕೊಂಡಿವೆ. ಈ ಕುರಿತ ವಿವರಗಳು ಇಲ್ಲಿವೆ. | Msd And Abbott Partner To Distribute Anti Diabetic Drugs
ಎಂಎಸ್‌ಡಿ ಸಂಸ್ಥೆಯ ಆ್ಯಂಟಿ- ಡಯಾಬಿಟಿಕ್ ಔಷಧಗಳನ್ನು ವಿತರಣೆಗಾಗಿ ಅಬಾಟ್ ಮತ್ತು ಎಂಎಸ್‌ಡಿ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಗಳು ಪಾಲುದಾರಿಕೆ ಮಾಡಿಕೊಂಡಿವೆ. ಈ ಕುರಿತ ವಿವರಗಳು ಇಲ್ಲಿವೆ. ಬೆಂಗಳೂರು : ಎಂಎಸ್‌ಡಿಯ ಮೌಖಿಕವಾಗಿ ಸೇವಿಸುವ ಆ್ಯಂಟಿ- ಡಯಾಬಿಟಿಕ್ ಔಷಧವಾದ ಸಿಟಾಗ್ಲಿಪ್ಟಿನ್, ಇದರ ಸಂಯೋಜನೆಯಾದ ಸಿಟಾಗ್ಲಿಪ್ಟಿನ್/ಮೆಟ್‌ಫಾರ್ಮಿನ್ ಔಷಧ ವಿತರಣೆಗಾಗಿ ಅಬಾಟ್ ಮತ್ತು ಎಂಎಸ್‌ಡಿ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಗಳು ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದಡಿಯಲ್ಲಿ ಅಬಾಟ್ ಸಂಸ್ಥೆಯು ತನ್ನ ದೇಶವ್ಯಾಪಿ ಇರುವ ತನ್ನ ವ್ಯಾಪಕ ಜಾಲವನ್ನು ಬಳಸಿಕೊಂಡು ಈ ಔಷಧಿಗಳನ್ನು ಭಾರತದ ಜನರಿಗೆ ಲಭ್ಯವಾಗುವಂತೆ ಮಾಡಲಿದೆ….