Video : ಹುಟ್ಟುಹಬ್ಬದ ದಿನ ಫುಡ್ ಡೆಲಿವರಿ ಮಾಡಲು ಹೋದ ವ್ಯಕ್ತಿಗೆ ಕಾದಿತ್ತು ಸರ್ಪ್ರೈಸ್, ಏನದು ಗೊತ್ತಾ?
ಫುಡ್ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್Image Credit source: Instagram ಹುಟ್ಟುಹಬ್ಬ (birthday) ಬಂತೆಂದರೆ ಎಲ್ಲರೂ ಕೂಡ ಆತ್ಮೀಯರು ಏನಾದ್ರೂ ಸರ್ಪ್ರೈಸ್ ಉಡುಗೊರೆಗಳನ್ನು ನೀಡುತ್ತಾರಾ ಎಂದು ಕಾಯುತ್ತೇವೆ. ಯಾರಾದ್ರೂ ಸ್ಪೆಷಲ್ ಆಗಿ ಸರ್ಪ್ರೈಸ್ ನೀಡಿದರೆ ಆ ಖುಷಿಯನ್ನು ಹೇಳಲು ಪದಗಳೇ ಸಾಲಲ್ಲ. ಇನ್ನು ಮನೆ ಮಂದಿಗೆ, ಸ್ನೇಹಿತರಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡುವುದು ಕಾಮನ್. ಆದರೆ ಇಲ್ಲೊಂದು ಮನೆ ಮಂದಿ ಗುರುತು ಪರಿಚಯವಿಲ್ಲದ ಜೊಮಾಟೊ ಡೆಲಿವರಿ ಬಾಯ್‌ಗೆ (Zomato delivery boy) ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್…