ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ: RB ಪಾಟೀಲ್ ಆಡಿಯೋ ಬೆನ್ನಲ್ಲೇ, ಮತ್ತೊಂದು ವಾಯ್ಸ್ ಮೆಸೆಜ್ ವೈರಲ್
ಮೊಹಮ್ಮದ್ ಇಂಚಗೇರಿ, ಪಿಂಟೂ ರಾಠೋಡ್ ವಿಜಯಪುರ, ಜೂನ್ 22: ವಸತಿ ಯೋಜನೆಯಲ್ಲಿ ಬಡವರಿಗೆ ಮನೆಗಳನ್ನು ನೀಡಲು ಹಣ ಪಡದು ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಬಿ ಆರ್ ಪಾಟೀಲ್ (BR Patil) ಮಾಡಿರುವ ಆರೋಪ ಸತ್ಯವೆಂಬುದಕ್ಕೆ ವಿಜಯಪುರ (Vijayapura) ಜಿಲ್ಲೆಯಲ್ಲಿ ವಸತಿ ಯೋಜನೆಗಾಗಿ ಹಣ ಪಡೆಯುತ್ತಿರುವುದು ಸಾಕ್ಷಿಯಾಗಿದೆ. ಸಿಂದಗಿ ತಾಲೂಕಿನ ರಾಂಪೂರ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ನೀಡುವ ಮನೆಗಳಿಗೆ ತಲಾ 40 ಸಾವಿರ ರೂಪಾಯಿ ಪಡೆಯಲಾಗುತ್ತಿದೆ ಎಂಬುವುದೇ ದುರಂತವಾಗಿದೆ. ರಾಂಪೂರ ಪಿ ಎ ಗ್ರಾಮ ಪಂಚಾಯತಿ…