ನಿಮ್ಮ ಜೊತೆ ಮುದ್ದಿನ ನಾಯಿಯೂ ಬೆಡ್ ಮೇಲೆ ನಿದ್ದೆ ಮಾಡತ್ತಾ? ಹೀಗಿದ್ರೆ ಈ ವಿಷ್ಯ ಫಸ್ಟ್ ತಿಳ್ಕೊಳ್ಳಿ! | Sleeping With Your Dog Benefits And Considerations Here Is A List
ಉಸಿರಾಟದ ತೊಂದ್ರೆ ಇದ್ರೆ ನಾಯಿ ಜೊತೆ ಮಲಗಬೇಡಿ. ಎಷ್ಟೋ ಜನರಿಗೆ ಪ್ರಾಣಿಗಳೆಂದರೆ ತುಂಬ ಇಷ್ಟ. ಇನ್ನು ಶ್ವಾನಗಳನ್ನು ಇಷ್ಟಪಡುವವರು ತುಂಬ ಜನರಿದ್ದಾರೆ. ಕೆಲವರು ಶ್ವಾನಗಳನ್ನು ಆರೈಕೆ ಮಾಡೋದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಶ್ವಾನಗಳಿಗೆ ಸ್ನಾನ ಮಾಡಿಸುವುದೊಂದೇ ಅಲ್ಲದೆ, ಲೋಶನ್ ಕೂಡ ಹಚ್ಚುವವರು ಇದ್ದಾರೆ. ಐಸ್‌ಕ್ರೀಂ ಸೇರಿ ವಿವಿಧ ಹಣ್ಣುಗಳನ್ನು ಕೂಡ ತಿನಿಸೋದುಂಟಯ. ಪ್ರಾಣಿ ಪ್ರಿಯರಿಗೆ ಅವು ಕುಟುಂಬದ ಭಾಗ. ಹಬ್ಬ, ಜನ್ಮದಿನ ಆಚರಣೆಗಳಲ್ಲಿ ನಾಯಿಗಳೂ ಭಾಗಿ. ಮಲಗುವಾಗಲೂ ಜೊತೆ ಇರ್ತಾವೆ. ಆದ್ರೆ ನಾಯಿ ಜೊತೆ ಮಲಗೋದು…