ಮಾನ್ಸೂನ್ ಸೇಲ್ ಘೋಷಿಸಿದ ಇಂಡಿಗೋ, 6 ದಿನದ ಆಫರ್‌ನಲ್ಲಿ ಕೇವಲ 1499 ರೂಪಾಯಿಗೆ ಸಿಗಲಿದೆ ವಿಮಾನ ಟಿಕೆಟ್!
<p>ಜೂನ್ 24 ರಿಂದ ಜೂನ್ 29 ರ ನಡುವೆ ಮಾಡಿದ ಬುಕಿಂಗ್‌ಗಳಿಗೆ ಈ ಆಫರ್ ಮಾನ್ಯವಾಗಿರುತ್ತದೆ. ಜುಲೈ 1 ರಿಂದ ಸೆಪ್ಟೆಂಬರ್ 21ರ ನಡುವೆ ಪ್ರಯಾಣ ಮಾಡಬಹುದು ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p><p> </p><img><p>ಇಂಡಿಗೋ ಜೂನ್ 24 ರಂದು ತನ್ನ ‘ಮಾನ್ಸೂನ್ ಸೇಲ್’ ಅನ್ನು ಘೋಷಿಸಿದ್ದು, ತನ್ನ ಗ್ರಾಹಕರಿಗೆ ಸೀಮಿತ ಅವಧಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ದರಗಳಲ್ಲಿ ರಿಯಾಯಿತಿಗಳನ್ನು ನೀಡಲು ನಿರ್ಧರಿಸಿದೆ.</p><img><p>ಜೂನ್ 24 ರಿಂದ ಜೂನ್ 29 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಈ ಆಫರ್ ಲಭ್ಯವಿರುತ್ತದೆ. ಜುಲೈ…