Ravishankar Guruji: ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಜಾಗತಿಕ ಯೋಗ ಸಂದೇಶ: ಇಂದು ಸಂಜೆ ಬೊಗೋಟಾದಿಂದ ಯೋಗಾಭ್ಯಾಸಿಗಳನ್ನುದ್ದೇಶಿಸಿ ಮಾತು | Gurudev Sri Sri Ravi Shankar Address Millions Of Yogis Worldwide From Bogotas Plaza La Santamaria Tonight Rav
ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದಾದ್ಯಂತ ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಶ್ರೀ ಶ್ರೀ ರವಿಶಂಕರ್ ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದವು. ಯೋಗದ ಮೂಲ ಉದ್ದೇಶ ದೈಹಿಕ ಭಂಗಿಗಳನ್ನು ಮೀರಿದೆ ಎಂದು ಗುರುಗಳು ಒತ್ತಿ ಹೇಳಿದರು. ಬೆಂಗಳೂರು (ಜೂ.21): ವರ್ಷದಲ್ಲಿಯೇ ಅತ್ಯಂತ ದೀರ್ಘವಾದ ಹಗಲಿನ ದಿನವಾದ ಇಂದು ಭಾರತದ ಎಲ್ಲಾ ಜಾಗಗಳಲೂ ಜರುಗಿದ ಯೋಗಾಭ್ಯಾಸವು ಅತ್ಯಂತ ಉತ್ಸಾಹದಿಂದ ಕೂಡಿತ್ತು. ಆಯುಷ್ ಸಚಿವಾಲಯದ ಸಹಯೋಗದೊಂದಿಗೆ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ಯೋಗ ಶಿಕ್ಷಕರ ನೇತೃತ್ವದಲ್ಲಿ 1500ಕ್ಕೂ ಹೆಚ್ಚು…