10+10+10 ಎಣಿಸೋದ್ರಲ್ಲಿ ಸುಸ್ತಾಗೋದ ’ದತ್ತಾಬಾಯ್’: ಕೂಡಿಸಲು ಹೋಗಿ ಆಗೇ ಹೋಯ್ತು ಎಡವಟ್ಟು… | Drushtibottu Serial Dattabhai Urf Actor Vijaysoorya Failed In Addition Suc
10+10+10 ಎಣಿಸೋದ್ರಲ್ಲಿ ಸುಸ್ತಾಗೋದ ’ದತ್ತಾಬಾಯ್’ ಉರ್ಫ್ ನಟ ವಿಜಯಸೂರ್ಯ. ಕೂಡಿಸಲು ಹೋಗಿ ಆದ ಎಡವಟ್ಟು ಏನು? ನಟ ವಿಜಯ್ ಸೂರ್ಯ ಅವರು ಈಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಕಲೇಟ್ ಬಾಯ್ ಎಂದೇ ಫೇಮಸ್ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್ ಹಿಟ್ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ…