ಎಷ್ಟು ಬಾರಿ OYOಗೆ ಬಂದಿದ್ದೀನಿ, ಈಗ್ಯಾಕೆ ಶಾಕ್! ಮಧ್ಯರಾತ್ರಿ ಪ್ರೇಮಿಯನ್ನ ದಿಗ್ಭ್ರಮೆಗೊಳಿಸಿದ ಯುವತಿ | Oyo Lover Gets Midnight Shock Young Woman Leaves Him Stunned Watch Video Mrq
ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಯೋಗೆ ಎಷ್ಟು ಬಾರಿ ಬಂದಿದ್ದೀವಿ ಎಂದು ಪ್ರಶ್ನಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು: ಇಂದು ಸಾಮಾಜಿಕ ಜಾಲತಾಣದಲ್ಲಿ ಒಯೋ ಹೋಟೆಲ್‌ಗಳ ಬಗ್ಗೆ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಎಕ್ಸ್ ಖಾತೆಯಲ್ಲೊಂದು ವಿಡಿಯೋ ಮುನ್ನಲೆಗೆ ಬಂದಿದ್ದು, ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಈ ವಿಡಿಯೋ ನೋಡಿದ ಗಂಡೈಕ್ಳು, #BoycottOYO ಎಂದು ಕಮೆಂಟ್ ಮಾಡುತ್ತಿದ್ದಾರೆ. Carpediem (@as__singh)…