ಟ್ರೆಂಡ್ ಆಗುತ್ತಿದೆ ಹಾಟ್‌ವೈಫಿಂಗ್, ಇದು ದೈಹಿಕ ಸಂಪರ್ಕದ ಹೊಸ ಪ್ರವೃತ್ತಿ
ಹಾಟ್‌ವೈಫಿಂಗ್ (Hotwifeing) ಎಂಬ ಹೊಸ ಪ್ರವೃತ್ತಿ ಬಂದಿದೆ. ಇದು ದಂಪತಿಗಳ ನಡುವೆ ಹೊಸ ವಿಚಾರವಾಗಿದೆ. ಆದರೆ ಈ ರೀತಿಯ ವಿಚಾರಗಳು ಎಷ್ಟು ಸರಿ ಎಂಬುದನ್ನು ತಜ್ಞರು ತಿಳಿಸಿದ್ದಾರೆ. ಹಾಟ್‌ವೈಫಿಂಗ್ ಒಂದು ಫ್ಯಾಷನ್ ಆಗಿ ಬೆಳೆಯುತ್ತಿದೆ. ಇದನ್ನು ಹೆಚ್ಚಿನ ದಂಪತಿಗಳು ಅನುರಿಸುತ್ತಿದ್ದಾರೆ. ಇದು ಸರಿಯೇ, ತಪ್ಪೇ ಎಂಬುದನ್ನು ಅವರೇ ನಿರ್ಧಾರ ಮಾಡಬೇಕು. ಏಕಪತ್ನಿತ್ವ ಪದ್ಧತಿಯನ್ನು ಆಚರಣೆ ಮಾಡದ ವ್ಯಕ್ತಿಗಳು ಈ ಹಾಟ್‌ವೈಫಿಂಗ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಂದರೆ ಒಬ್ಬ ಪತ್ನಿ ಅಲ್ಲದೇ ಬೇರೆಯೊಂದು ಸಂಬಂಧವನ್ನು ಹಾಗೂ ಇತರರೊಂದಿಗೆ ದೈಹಿಕ ಸಂಪರ್ಕ …