Palm Seeds Deal: ಮಲೇಷ್ಯಾ ಜೊತೆ ಪತಂಜಲಿ ಒಪ್ಪಂದ; ದೇಶಕ್ಕೆ ಲಕ್ಷಾಂತರ ಕೋಟಿ ರೂ ಉಳಿತಾಯ

Palm Seeds Deal: ಮಲೇಷ್ಯಾ ಜೊತೆ ಪತಂಜಲಿ ಒಪ್ಪಂದ; ದೇಶಕ್ಕೆ ಲಕ್ಷಾಂತರ ಕೋಟಿ ರೂ ಉಳಿತಾಯ

ಭಾರತದ ಅಧಿಕ ಮಟ್ಟದ ಆಮದುಗಳಿಗೆ ಕಚ್ಛಾ ತೈಲ (crude oil) ಮತ್ತು ಚಿನ್ನ ಮಾತ್ರವೇ ಕಾರಣವಲ್ಲ, ಖಾದ್ಯ ತೈಲವೂ (edible oil) ಪಟ್ಟಿಯಲ್ಲಿದೆ. ಮಲೇಷ್ಯಾ, ಇಂಡೋನೇಷ್ಯಾ, ಬ್ರೆಜಿಲ್, ಅರ್ಜೆಂಟೀನಾ, ರಷ್ಯಾ ಮೊದಲಾದ ದೇಶಗಳಿಂದ ಭಾರತವು ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. 2025ರ ಹಣಕಾಸು ವರ್ಷದಲ್ಲಿ ಭಾರತದ ಖಾದ್ಯ ತೈಲದ ಆಮದು ಮೌಲ್ಯ 104 ಬಿಲಿಯನ್ ಡಾಲರ್, ಅಥವಾ 9 ಲಕ್ಷ ಕೋಟಿ ರೂ ಇರಬಹುದು. ಭಾರತದ ಅಡುಗೆಗೆ ಎಣ್ಣೆಯ ಬಳಕೆ ಬಹಳ ಸಾಮಾನ್ಯ. ಹೀಗಾಗಿ, ಅಡುಗೆ ಎಣ್ಣೆಗೆ…

Read More
Rajadhani Express: ರಾಜಧಾನಿ ಎಕ್ಸ್‌ಪ್ರೆಸ್ ಮೇಲೆ ಮಧ್ಯಪ್ರದೇಶದಲ್ಲಿ ಕಲ್ಲು ತೂರಾಟ; ಬಿಜೆಪಿ ನಾಯಕ ಪ್ರಾಣಾಯದಿಂದ ಪಾರು! | Rajdhani Express Stone Pelting In Madhya Pradesh Bengaluru Delhi Train Attacked Near Bhopal Rav

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಧ್ಯಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲವಾದರೂ, ರೈಲಿನ ಬಿ-4 ಕೋಚ್‌ನ ಗಾಜುಗಳು ಪುಡಿಪುಡಿಯಾಗಿವೆ.  ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಶುಕ್ರವಾರ ಹೊರಟಿದ್ದ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಧ್ಯಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನಿಂದ ದೆಹಲಿಗೆ 36 ಗಂಟೆಗಳ ಕಾಲ ಪ್ರಯಾಣಿಸಿ ತಲುಪಬೇಕಿದ್ದ ರೈಲು. ಆದರೆ ಮಧ್ಯಪ್ರದೇಶದ ರಾಣಿ ಕಮಲಾಪತಿ ಮತ್ತು…

Read More
Top OTT Releases This Week: ಒಟಿಟಿಗೆ ಬಂದ ಕಾಡುವ ರೊಮ್ಯಾನ್ಸ್‌, ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳಿವು! | Ott Releases This Week June 2025 Panchayat Season 4 Squid Game 3 And More

Top OTT Releases This Week: ಒಟಿಟಿಗೆ ಬಂದ ಕಾಡುವ ರೊಮ್ಯಾನ್ಸ್‌, ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳಿವು! | Ott Releases This Week June 2025 Panchayat Season 4 Squid Game 3 And More

ಈ ವಾರ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ZEE5, ಸನ್ NXT ವೇದಿಕೆಗಳಲ್ಲಿ ಹೊಸ ಕಂಟೆಂಟ್ ಬಿಡುಗಡೆಯಾಗಲಿದೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾ ಮತ್ತು ವೆಬ್ ಸೀರೀಸ್‌ಗಳ ವಿವರ ಇಲ್ಲಿದೆ. ಈ ವಾರ (ಜೂನ್ 23 ರಿಂದ 29 ರವರೆಗೆ) ಒಟಿಟಿ ವೇದಿಕೆಗಳಲ್ಲಿ ಹಲವಾರು ಆಸಕ್ತಿದಾಯಕ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗಲಿವೆ. ಡ್ರಾಮಾ, ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಇತ್ಯಾದಿ ಪ್ರಕಾರಗಳಲ್ಲಿ ಹಲವು ಕಂಟೆಂಟ್‌ಗಳು ಬಿಡುಗಡೆಯಾಗಲಿವೆ. ಈ ವಾರ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್,…

Read More
Anganawadi Worker’s Problem: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಶೀಘ್ರ ಪರಿಹಾರ: ಸಚಿವ ಸಂತೋಷ್ ಲಾಡ್ | Anganwadi Workers Problem To Be Resolved Soon Says Minister Santosh Lad Gvd

Anganawadi Worker’s Problem: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಶೀಘ್ರ ಪರಿಹಾರ: ಸಚಿವ ಸಂತೋಷ್ ಲಾಡ್ | Anganwadi Workers Problem To Be Resolved Soon Says Minister Santosh Lad Gvd

ಮಕ್ಕಳ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮೆಲ್ಲರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು. ಧಾರವಾಡ (ಜೂ.22): ಮಕ್ಕಳ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮೆಲ್ಲರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು. ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು…

Read More
ರೋಗಬಾಧೆ ನಡುವೆಯೂ ಗುಣಮಟ್ಟದ ದಾಳಿಂಬೆ ಬೆಳೆದು ಲಕ್ಷಾಧಿಪತಿಯಾದ ರೈತ: 70 ಲಕ್ಷ ರೂ.ಗೆ ಮಾರಾಟ!

ರೋಗಬಾಧೆ ನಡುವೆಯೂ ಗುಣಮಟ್ಟದ ದಾಳಿಂಬೆ ಬೆಳೆದು ಲಕ್ಷಾಧಿಪತಿಯಾದ ರೈತ: 70 ಲಕ್ಷ ರೂ.ಗೆ ಮಾರಾಟ!

ಆದರೂ ಮರಸನಪಲ್ಲಿ ಗ್ರಾಮದ ಬೈಯಪ್ಪ ಎಂಬವರು, ತೋಟಗಾರಿಕೆ ತಜ್ಞರ ಸಲಹೆ ಮೇರೆಗೆ ರೋಗ ನಿರ್ವಹಣೆ ಮಾಡಿ, ಗುಣಮಟ್ಟದ ದಾಳಿಂಬೆ ಬೆಳೆದಿದ್ದಾರೆ. ಇದರಿಂದ ಬಾಂಗ್ಲಾದೇಶ, ದುಬೈ, ಮಹಾರಾಷ್ಟ್ರದ ವ್ಯಾಪಾರಿಗಳು ತೋಟಕ್ಕೆ ಭೇಟಿ ನೀಡಿ ಹಣ್ಣು ಖರೀದಿಗೆ ಮುಂದಾಗಿದ್ದಾರೆ. Source link

Read More
ಎಷ್ಟು ಬಾರಿ OYOಗೆ ಬಂದಿದ್ದೀನಿ, ಈಗ್ಯಾಕೆ ಶಾಕ್! ಮಧ್ಯರಾತ್ರಿ ಪ್ರೇಮಿಯನ್ನ ದಿಗ್ಭ್ರಮೆಗೊಳಿಸಿದ ಯುವತಿ | Oyo Lover Gets Midnight Shock Young Woman Leaves Him Stunned Watch Video Mrq

ಎಷ್ಟು ಬಾರಿ OYOಗೆ ಬಂದಿದ್ದೀನಿ, ಈಗ್ಯಾಕೆ ಶಾಕ್! ಮಧ್ಯರಾತ್ರಿ ಪ್ರೇಮಿಯನ್ನ ದಿಗ್ಭ್ರಮೆಗೊಳಿಸಿದ ಯುವತಿ | Oyo Lover Gets Midnight Shock Young Woman Leaves Him Stunned Watch Video Mrq

ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಯೋಗೆ ಎಷ್ಟು ಬಾರಿ ಬಂದಿದ್ದೀವಿ ಎಂದು ಪ್ರಶ್ನಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು: ಇಂದು ಸಾಮಾಜಿಕ ಜಾಲತಾಣದಲ್ಲಿ ಒಯೋ ಹೋಟೆಲ್‌ಗಳ ಬಗ್ಗೆ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಎಕ್ಸ್ ಖಾತೆಯಲ್ಲೊಂದು ವಿಡಿಯೋ ಮುನ್ನಲೆಗೆ ಬಂದಿದ್ದು, ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಈ ವಿಡಿಯೋ ನೋಡಿದ ಗಂಡೈಕ್ಳು, #BoycottOYO ಎಂದು ಕಮೆಂಟ್ ಮಾಡುತ್ತಿದ್ದಾರೆ. Carpediem (@as__singh)…

Read More
Dog’s Milk: ನಾಯಿ ಹಾಲು ಕುಡಿಯಲ್ವಾ? ಆಕಳು, ಎಮ್ಮೆ ಹಾಲು ಯಾಕೆ ಕುಡಿಯುತ್ತೀರಿ? ಆಕ್ರೋಶ ಹುಟ್ಟುಹಾಕಿದ PETA ಜಾಹೀರಾತು | Discussion About Peta India Dog Milk Ad For Vegan

Dog’s Milk: ನಾಯಿ ಹಾಲು ಕುಡಿಯಲ್ವಾ? ಆಕಳು, ಎಮ್ಮೆ ಹಾಲು ಯಾಕೆ ಕುಡಿಯುತ್ತೀರಿ? ಆಕ್ರೋಶ ಹುಟ್ಟುಹಾಕಿದ PETA ಜಾಹೀರಾತು | Discussion About Peta India Dog Milk Ad For Vegan

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
Salman Khan Reveals His Health Struggles | ಒಂದಲ್ಲ, ಎರಡಲ್ಲ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲ್ತಿರೋ 59ರ ಸಲ್ಮಾನ್‌ ಖಾನ್ | Bollywood Actor Salman Khan Reveals Health Struggles And Marriage Concerns On Kapil Sharma Show

ಕಪಿಲ್ ಶರ್ಮಾ ಶೋನಲ್ಲಿ ಸಲ್ಮಾನ್ ಖಾನ್ ತಮ್ಮ ಆರೋಗ್ಯ ಸಮಸ್ಯೆಗಳು ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ಹಲವು ರೋಗಗಳಿಂದ ಬಳಲುತ್ತಿರುವುದರ ಬಗ್ಗೆ ಮತ್ತು ಮದುವೆಯಾದ ನಂತರ ಅರ್ಧ ಆಸ್ತಿ ಕಳೆದುಕೊಳ್ಳುವ ಭಯದ ಬಗ್ಗೆ ಹೇಳಿಕೊಂಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಮೊದಲ ಸೀಸನ್‌ನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಹಲವು ವಿಷಯಗಳನ್ನು ಬಹಿರಂಗಪಡಿಸಿದರು. ಕಳೆದ ಒಂದು ವರ್ಷದಿಂದ ನೋವಿನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಸಲ್ಮಾನ್ ಹೇಳಿದ್ದಾರೆ. ಆದರೂ…

Read More
ಮೊನ್ನೆ ಮೊನ್ನೆ ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಶಾಂತಿ ಕದಡಿದಾಕ್ಷಣ ವರಸೆ ಬದಲಿಸಿದ ಪಾಕಿಸ್ತಾನ

ಮೊನ್ನೆ ಮೊನ್ನೆ ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಶಾಂತಿ ಕದಡಿದಾಕ್ಷಣ ವರಸೆ ಬದಲಿಸಿದ ಪಾಕಿಸ್ತಾನ

ಇಸ್ಲಾಮಾಬಾದ್, ಜೂನ್ 23: ಮೊನ್ನೆ ಮೊನ್ನೆಯಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump)​​ಗೆ ಪಾಕಿಸ್ತಾನವು ನೊಬೆಲ್ ಶಾಂತಿ ಪುರಸ್ಕಾರ ನೀಡುವುದಾಗಿ ಘೋಷಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಮೆರಿಕವು ಇರಾನ್(Iran) ಮೇಲೆ ದಾಳಿ ಮಾಡಿದಾಕ್ಷಣ ತನ್ನ ವರಸೆ ಬದಲಿಸಿ ಇರಾನ್​​ಗೆ ಬೆಂಬಲ ಸೂಚಿಸಿದೆ ಅಮೆರಿಕದ ಕ್ರಮ ತಪ್ಪು ಎಂದು ಹೇಳಿದೆ. ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಇದ್ದು, ಅಮೆರಿಕವು ಹಲವು ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ. ಮಧ್ಯಸ್ಥಿಕೆವಹಿಸಿ ಇಬ್ಬರ ನಡುವಿನ ವೈಮನಸ್ಸು ಕಡಿಮೆ ಮಾಡಲು ಸಹಕರಿಸಿದೆ. ಆದರೆ…

Read More
ತರಕಾರಿ ಬೆಲೆಗಳ ಏರಿಳಿತ: ಬೆಂಗಳೂರಿನಲ್ಲಿ ಏನು ಬೆಲೆ?

ತರಕಾರಿ ಬೆಲೆಗಳ ಏರಿಳಿತ: ಬೆಂಗಳೂರಿನಲ್ಲಿ ಏನು ಬೆಲೆ?

ಬೆಂಗಳೂರಿನ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಗಳು ಮಾರುಕಟ್ಟೆ ಒಳಬರುವಿಕೆ ಮತ್ತು ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ಏರಿಳಿತಗಳೊಂದಿಗೆ ಬದಲಾಗುತ್ತಿವೆ. ತರಕಾರಿಗಳ ಒಳಬರುವಿಕೆ ಹೆಚ್ಚಾದ್ದರಿಂದ ಹಲವು ತರಕಾರಿಗಳ ಬೆಲೆಗಳು ಕುಸಿದಿವೆ, ಇದು ಸಾರ್ವಜನಿಕರಿಗೆ ಸಮಾಧಾನ ತಂದಿದೆ. ಆ ರೀತಿಯಲ್ಲಿ  ಬೆಂಗಳೂರು ತರಕಾರಿ ಮಾರುಕಟ್ಟೆಯಲ್ಲಿ ದೊಡ್ಡ ಈರುಳ್ಳಿ ಒಂದು ಕಿಲೋ 30 ರಿಂದ 40 ರೂಪಾಯಿಗೆ, ಸಣ್ಣ ಈರುಳ್ಳಿ ಒಂದು ಕಿಲೋ 40 ರಿಂದ 70 ರೂಪಾಯಿಗೆ, ಟೊಮೆಟೊ ಒಂದು ಕಿಲೋ ಗುಣಮಟ್ಟವನ್ನು ಅವಲಂಬಿಸಿ ಏರಿಳಿತ ಇದೆ. ಕ್ವಾಲಿಟಿ ಟೊಮೆಟೋಗೆ 18  …

Read More