ಹೋರ್ಮುಜ್ ಜಲಸಂಧಿ ಬಂದ್ ನಿರ್ಧಾರದಿಂದ ಏಷ್ಯಾ ಮಾರುಕಟ್ಟೆಯಲ್ಲಿ ಇಂಧನ ಬೆಲೆ ದಾಖಲೆ ಏರಿಕೆ | Asian Market Oil Prices Hit Five Month High Amid Iran Israel Conflict
ಇರಾನ್ ಇಸ್ರೇಲ್ ಯುದ್ಧದ ನಡುವೆ ಅಮೆರಿಕ ಪ್ರವೇಶದಿಂದ ಕೆರಳಿದ ಇರಾನ್ ಇದೀಗ ಹೊರ್ಮುಜ್ ಜಲಸಂಧಿ ಮುಚ್ಚಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ನವದೆಹಲಿ (ಜೂ.23) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಹಲವರ ಆತಂಕ ಹೆಚ್ಚಿಸಿದೆ. ಇರಾನ್ ಮೇಲೆ ಅಮೆರಿಕ ಕೂಡ ದಾಳಿ ಮಾಡಿರುವ ಕಾರಣ ಇದೀಗ ವಿಶ್ವ ಮಹಾಯುದ್ಧದ ಕಾರ್ಮೋಡ ಕವಿಯುತ್ತಿದೆ. ಇತ್ತ ಇರಾನ್ ತನ್ನೆಲ್ಲಾ ಶಕ್ತಿ ಬಳಸಿ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸುತ್ತಿದೆ.ಅಮೆರಿಕಗೂ ಎಚ್ಚರಿಕೆ…