ಪೋಷಕರೇ, ಮಳೆಗಾಲದಲ್ಲಿ ನಿಮ್ಮ ಮಕ್ಕಳ ಬ್ಯಾಗ್‌ನಲ್ಲಿ ಈ 7 ವಸ್ತುಗಳು ಇರಲೇಬೇಕು! | Monsoon Safety Tips For School And College Students Rav
ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ. ಈ ಲೇಖನದಲ್ಲಿ ಮಕ್ಕಳಿಗೆ ಅಗತ್ಯ ವಸ್ತುಗಳು ಮತ್ತು ಸುರಕ್ಷತಾ ಸಲಹೆಗಳನ್ನು ನೀಡಲಾಗಿದೆ. Monsoon safety tips for school and college students: ಬೇಸಿಗೆ ಬಿಸಿಲಿನ ನಂತರ ಎಲ್ಲರಿಗೂ ಮಳೆಗಾಲದ ನಿರೀಕ್ಷೆ. ಮಳೆ ತಂಪಾದ ಗಾಳಿ, ನೀರು ಮತ್ತು ತಾಜಾತನವನ್ನು ಮಾತ್ರವಲ್ಲ, ಶಾಲಾ ಕಾಲೇಜು ಮಕ್ಕಳಿಗೆ ಸವಾಲುಗಳನ್ನು ತರುತ್ತದೆ. ಚಿಕ್ಕ ಲೋಪವೂ ಮಕ್ಕಳನ್ನು ಅಸ್ವಸ್ಥಗೊಳಿಸಬಹುದು. ಕೆಲವೊಮ್ಮೆ ಮಳೆ ದಾರಿ ಮಧ್ಯೆ ಶುರುವಾಗಿ ಮಕ್ಕಳು ಮತ್ತು ಅವರ ಪುಸ್ತಕಗಳು ಒದ್ದೆಯಾಗುತ್ತವೆ….