ಕರ್ನಾಟಕದ ಕಾಫಿ ರಫ್ತು ಉತ್ತುಂಗಕ್ಕೆ: ₹1.1 ಬಿಲಿಯನ್ ಸಾಧನೆ! ಬಹು ವರ್ಷಗಳ ಗರಿಷ್ಠ ಏರಿಕೆ | Karnataka S Coffee Exports Hit 1 1 Billion Dollars A Record Breaking Year In 2024 25 Gow
ಇತರ ರಾಜ್ಯಗಳ ಹೋಲಿಕೆ: ತಮಿಳುನಾಡು ಮುಂಚೂಣಿಯಲ್ಲಿ 2024-25ರಲ್ಲಿ ಕರ್ನಾಟಕದ ಒಟ್ಟಾರೆ ಸರಕು ರಫ್ತುಗಳು ಶೇ. 14.46ರಷ್ಟು ಏರಿಕೆಯಾಗಿದ್ದು, $30.5 ಬಿಲಿಯನ್ ಮೌಲ್ಯವನ್ನು ತಲುಪಿದೆ. ಆದರೆ ಇತರ ಪ್ರಮುಖ ರಾಜ್ಯಗಳೊಂದಿಗೆ ಹೋಲಿಸಿದರೆ, ಕರ್ನಾಟಕ ಹಾಲಿ ಸ್ಪರ್ಧಾತ್ಮಕತೆಯಲ್ಲಿ ಹಿಂದಿದೆ: ತಮಿಳುನಾಡು: ಶೇ. 19.5ರಷ್ಟು ಏರಿಕೆಯೊಂದಿಗೆ ಮೊದಲ ಸ್ಥಾನ ಗುಜರಾತ್: ಶೇ. 13.4ರಷ್ಟು ಇಳಿಕೆ ಮಹಾರಾಷ್ಟ್ರ: ಶೇ. 2ರಷ್ಟು ಕುಸಿತ ಬದಲಾಯುತ್ತಿರುವ ಜಾಗತಿಕ ವಾಣಿಜ್ಯ ಪರಿಸ್ಥಿತಿಯಲ್ಲಿ ಕರ್ನಾಟಕ ತನ್ನದೇ ಆದ ಗುರುತನ್ನು ನಿರ್ಮಿಸುತ್ತಿದೆ. ಕಾಫಿ, ಎಂಜಿನಿಯರಿಂಗ್, ಮಸಾಲೆ ಹಾಗೂ ರಾಸಾಯನಿಕ ವಲಯಗಳಲ್ಲಿ…