ಮಾಸ್ ಪೊಲೀಸ್ ಲುಕ್‌ನಲ್ಲಿ ದಳಪತಿ ವಿಜಯ್ ಧಮಾಕಾ: ಟ್ರೆಂಡಿಂಗ್‌ನಲ್ಲಿ ಜನ ನಾಯಕನ್ ಟೀಸರ್
<p>‘ಮೊದಲ ಘರ್ಜನೆ’ ಎಂಬ ಹೆಸರಿನಲ್ಲಿ ಈ ತುಣುಕು ಬಿಡುಗಡೆಯಾಗಿದ್ದು, ವಿಜಯ್ ಮಾಸ್ ಪೊಲೀಸ್ ಅವತಾರದಲ್ಲಿ ರಕ್ತ ಸಿಕ್ತ ಕತ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.</p><img><p>ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಕನ್’ ಟೀಸರ್ ಬಿಡುಗಡೆಯಾಗಿ ಕೆಲವು ಗಂಟೆಗಳಲ್ಲಿ 60 ಲಕ್ಷಕ್ಕೂ ಅಧಿಕ ವೀಕ್ಷಣೆ ದಾಖಲಿಸಿದೆ.</p><img><p>‘ಮೊದಲ ಘರ್ಜನೆ’ ಎಂಬ ಹೆಸರಿನಲ್ಲಿ ಈ ತುಣುಕು ಬಿಡುಗಡೆಯಾಗಿದ್ದು, ವಿಜಯ್ ಮಾಸ್ ಪೊಲೀಸ್ ಅವತಾರದಲ್ಲಿ ರಕ್ತಸಿಕ್ತ ಕತ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.</p><img><p>ಈ ಟೀಸರ್‌ನ ಹಿನ್ನೆಲೆಯಲ್ಲಿ ‘ನಿಜವಾದ ನಾಯಕ ಅಧಿಕಾರಕ್ಕಾಗಿ ಅಲ್ಲ, ಜನರಿಗಾಗಿ ಎದ್ದು ಬಂದು ಹೋರಾಡುತ್ತಾನೆ’ ಎಂಬ ಪವರ್‌ಫುಲ್ ಸಾಲುಗಳಿವೆ….