ಅಮೆರಿಕ ರಾತ್ರೋರಾತ್ರಿ ಇರಾನ್‌ನ ಭೂಗತ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಎಂದು ಹೆಸರಿಟ್ಟಿತ್ತು. | Us Launches Operation Midnight Hammer Against Iran
ಅಮೆರಿಕ ರಾತ್ರೋರಾತ್ರಿ ಇರಾನ್‌ನ ಭೂಗತ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಎಂದು ಹೆಸರಿಟ್ಟಿತ್ತು. ಈ ದಾಳಿಗೆ 125 ವಿಮಾನಗಳು, 4 ಬಾಂಬರ್‌ಗಳು ಮತ್ತು 24 ಟಾಮ್‌ಹಾಕ್ ಕ್ಷಿಪಣಿಗಳನ್ನು ಬಳಸಲಾಗಿತ್ತು ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ. ವಾಷಿಂಗ್ಟನ್: ಅಮೆರಿಕ ರಾತ್ರೋರಾತ್ರಿ ಇರಾನ್‌ನ ಭೂಗತ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಎಂದು ಹೆಸರಿಟ್ಟಿತ್ತು. ಈ ದಾಳಿಗೆ 125 ವಿಮಾನಗಳು, 4 ಬಾಂಬರ್‌ಗಳು ಮತ್ತು 24 ಟಾಮ್‌ಹಾಕ್ ಕ್ಷಿಪಣಿಗಳನ್ನು…