ದೊಡ್ಡ ಪರದೆ ಮಾತ್ರವಲ್ಲ, ಸಣ್ಣ ಪರದೆಯಲ್ಲೂ ಬಾಲಿವುಡ್ಡಿಗರ ದಾಖಲೆ ಮುರಿದ ಪುಷ್ಪ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಸಿನಿಮಾ ಮುರಿದ ದಾಖಲೆಗಳು ಅವೆಷ್ಟೊ. ಕಳೆದ ವರ್ಷ ಬಿಡುಗಡೆ ಆಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ‘ಪುಷ್ಪ 2’. ‘ಪುಷ್ಪ 2’ ಬಿಡುಗಡೆ ಬಳಿಕ ಬಾಕ್ಸ್ ಆಫೀಸ್ನ ಹಲವು ದಾಖಲೆಗಳು ದೂಳಿಪಟವಾದವು. ದೊಡ್ಡ ಪರದೆಯಲ್ಲಿ ದಾಖಲೆಗಳನ್ನು ಮುರಿದು ಹಾಕಿರುವ ‘ಪುಷ್ಪ 2’ ಈಗ ಟಿವಿಯಲ್ಲೂ ಹವಾ ಎಬ್ಬಿಸಿದ್ದು, ಅಲ್ಲೂ ಸಹ ಬಾಲಿವುಡ್ಡಿಗರು ಈ ಹಿಂದೆ ಮಾಡಿದ್ದ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಅಲ್ಲು ಅರ್ಜುನ್…