ಅಮೆರಿಕದಲ್ಲಿ ‘ಡ್ರೈವರ್‌ಲೆಸ್’ ರೋಬೋಟ್ಯಾಕ್ಸಿ ಸೇವೆ ಆರಂಭಿಸಿದ ಎಲೋನ್ ಮಸ್ಕ್, ಪ್ರತಿ ರೈಡ್‌ಗೆ 364 ರೂಪಾಯಿ! | Elon Musk Launches Robotaxi Service In America Rs 364 Per Ride San
ಎಲಾನ್ ಮಸ್ಕ್‌ರ ಟೆಸ್ಲಾ, ಚಾಲಕರಿಲ್ಲದ ರೋಬೋಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ಪ್ರಸ್ತುತ ಆಸ್ಟಿನ್‌ನಲ್ಲಿ ಪ್ರಾಯೋಗಿಕವಾಗಿ ಲಭ್ಯವಿರುವ ಈ ಸೇವೆ, ಭವಿಷ್ಯದ ಸಾರಿಗೆಯನ್ನು ಸೂಚಿಸುತ್ತದೆ. ನವದೆಹಲಿ (ಜೂ.23): ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಕಂಪನಿ ಟೆಸ್ಲಾ, ಜೂನ್ 22 ರಂದು ರೋಬೋಟ್ಯಾಕ್ಸಿ ಸೇವೆ ಆರಂಭಿಸಿದೆ ಇದು ಡ್ರೈವರ್‌ಗಳಿಲ್ಲದೆ ಚಲಿಸುವ ಅಟೋನಾಮಸ್ ಟ್ಯಾಕ್ಸಿ. ಕಂಪನಿಯು ರೋಬೋಟ್ಯಾಕ್ಸಿಯ ಒಂದು ಸವಾರಿಯ ಬೆಲೆಯನ್ನು $4.20 ಅಂದರೆ ಸುಮಾರು 364 ರೂಪಾಯಿ ಎಂದು ನಿಗದಿಪಡಿಸಿದೆ. ರೋಬೋಟ್ಯಾಕ್ಸಿ ಸೇವೆಯು ಇದೀಗ ಅಮೆರಿಕದ ಆಸ್ಟಿನ್…