₹170 ಕಟ್ಟಿದಾತನಿಗೆ ದೋಷಪೂರ್ಣ ದಾಖಲೆ ಕೊಟ್ಟ ಬೆಂಗಳೂರು ಕಚೇರಿ, ಕೋರ್ಟ್‌ನಿಂದ ಸಿಕ್ತು ₹10,000 ಪರಿಹಾರ | Lawyer Sues Sub Registrar Office Over Faulty Encumbrance Certificate Wins Rs 10000 Compensation Gow
ಪೀಣ್ಯದ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ತಪ್ಪಾದ ಇಸಿ ನೀಡಿದ್ದಕ್ಕೆ ವಕೀಲ ಪ್ರವೀಣ್ ಕುಮಾರ್ ₹10,000 ಪರಿಹಾರ ಪಡೆದಿದ್ದಾರೆ. ದೋಷಪೂರ್ಣ ದಾಖಲೆಯಿಂದಾಗಿ ಅವರ ವೃತ್ತಿಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು. ಬೆಂಗಳೂರು: ಪೀಣ್ಯದ (Peenya) ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ (sub-registrar’s office) ತಪ್ಪಾದ ದಾಖಲೆ ನೀಡಿದ ಹಿನ್ನೆಲೆಯಲ್ಲಿ, ಸಾಲ ಭದ್ರತಾ ಪ್ರಮಾಣಪತ್ರ (encumbrance certificate-ಇಸಿ) ಸಲ್ಲಿಸಿದ ಸರಳ ಮನವಿ ಹಿನ್ನೆಲೆ ವಕೀಲ ಪ್ರವೀಣ್ ಕುಮಾರ್ ಎಂಬವರಿಗೆ ಕಾನೂನು ವಿಜಯವಾಗಿ 10 ಸಾವಿರ ರೂ ಪರಿಹಾರ ಸಿಕ್ಕಿದೆ. ಮಾತ್ರವಲ್ಲ ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿರುವ ಗಮನಾರ್ಹ…