ನಂಗೆ ಮದುವೆ ಮಂಟಪದಲ್ಲಿ ಮೂತ್ರ ವಿಸರ್ಜನೆ ಮಾಡೋಕೆ ಬೌಲ್ ಕೊಟ್ಟಿದ್ರು: Actor Randeep Hooda
<p>ಬಾಲಿವುಡ್ ನಟ ರಣದೀಪ್ ಹೂಡಾ ಅವರ ಮದುವೆಯಲ್ಲಿ ಎದುರಾದ ಒಂದು ವಿಚಿತ್ರ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದಾರೆ. ನಟಿ ಲಿನ್ ಲೈಶ್ರಾಮ್, ರಣದೀಪ್ ಹೂಡಾ ಅವರು, 2023ರಲ್ಲಿ ಮಣಿಪುರದ ಸಾಂಪ್ರದಾಯಿಕ ಮೈತೈ ವಿವಾಹದ ಬಗ್ಗೆ ಮಾತನಾಡಿದ್ದಾರೆ.</p><p> </p><img><p>ಕಡಿಮೆ ಟೈಮ್‌ವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಈ ಜೋಡಿ, ಮದುವೆಯ ಫೋಟೋಗಳನ್ನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈಗ ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ, ರಣದೀಪ್ ಅವರು ಮದುವೆ ಟೈಮ್‌ನಲ್ಲಿ ಎದುರಾದ ಸಾಂಸ್ಕೃತಿಕ ಆಘಾತಗಳು ಮತ್ತು ಹಿಂದಿನ ಕ್ಷಣಗಳ ರೋಚಕ ವಿವರಗಳನ್ನು…