Headlines
ಡ್ರಗ್ಸ್ ಪ್ರಕರಣ: ಜನಪ್ರಿಯ ನಟನ ಬಂಧನ, ಮತ್ತೊಬ್ಬ ನಟನಿಗಾಗಿ ಹುಡುಕಾಟ

ಡ್ರಗ್ಸ್ ಪ್ರಕರಣ: ಜನಪ್ರಿಯ ನಟನ ಬಂಧನ, ಮತ್ತೊಬ್ಬ ನಟನಿಗಾಗಿ ಹುಡುಕಾಟ

ತೆಲುಗು ಚಿತ್ರರಂಗದಲ್ಲಿ (Tollywood) ಡ್ರಗ್ಸ್ ಪ್ರಕರಣ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿ ಜನಪ್ರಿಯವಾಗಿರುವ ನಟರೊಬ್ಬರನ್ನು ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆನ್ನೈ ಮೂಲದವರಾದ ಶ್ರೀಕಾಂತ್ (ಶ್ರೀರಾಮ್) ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ, ಎರಡನೇ ನಾಯಕನಾಗಿ ನಟಿಸಿದ್ದಾರೆ. ಇದೀಗ ತಮಿಳುನಾಡು ಪೊಲೀಸರು, ಡ್ರಗ್ಸ್ ಪ್ರಕರಣದಲ್ಲಿ ಶ್ರೀರಾಮ್ ಅವರನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಸೇಲಂನಲ್ಲಿ ಪ್ರದೀಪ್ ಹೆಸರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು….

Read More
IT Employees Discrimination: ಐಟಿ ಕ್ಷೇತ್ರದಲ್ಲಿ ಮದುವೆಯಾದ ಮಹಿಳೆಯರಿಗೆ ಬೇಡಿಕೆ ಇಲ್ಲ, ಗರ್ಭಿಣಿಯರನ್ನು ವಜಾ ಮಾಡ್ತಾರೆ! ಬಹಿರಂಗ ಹೇಳಿಕೆ | It Employees Allegations Discrimination Against Married Women And Pregnant Employees

ಗರ್ಭಿಣಿಯರಾದ ನೌಕರರನ್ನು ವಜಾ ಮಾಡುವ ಪಟ್ಟಿಯಲ್ಲಿ ಸೇರಿಸುವ ಪದ್ಧತಿ ಇದೆ ಎಂದು ಐಟಿ ಕ್ಷೇತ್ರದ ಮಹಿಳಾ ನೌಕರರು ಹೇಳಿದ್ದಾರೆ. ಮದುವೆಯಾದ್ರೆ ಐಟಿ ಕ್ಷೇತ್ರದಲ್ಲಿ ಪ್ರಮೋಷನ್ ಸೇರಿದಂತೆ ಹಲವು ವಿಷಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ನೌಕರರು ಬಹಿರಂಗವಾಗಿ ಹೇಳಿದ್ದಾರೆ. ಗರ್ಭಿಣಿಯರಾದ ನೌಕರರನ್ನು ವಜಾ ಮಾಡುವ ಪಟ್ಟಿಯಲ್ಲಿ ಸೇರಿಸುವ ಪದ್ಧತಿ ಇದೆ ಅಂತಲೂ ಹೇಳಿದ್ದಾರೆ. ರಾಜ್ಯ ಮಹಿಳಾ ಆಯೋಗ ಕೋಝಿಕ್ಕೋಡ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ನೌಕರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಐಟಿ ಕ್ಷೇತ್ರದಲ್ಲಿನ ಶೋಷಣೆ ವಿವಿಧ ಕ್ಷೇತ್ರಗಳಲ್ಲಿ…

Read More
ಆನ್‌ಲೈನ್ ಶಾಪಿಂಗ್ ಮಾಡೋರಿಗೆ ಸರ್ಕಾರದಿಂದ ಎಚ್ಚರಿಕೆ ಸಂದೇಶ

ಆನ್‌ಲೈನ್ ಶಾಪಿಂಗ್ ಮಾಡೋರಿಗೆ ಸರ್ಕಾರದಿಂದ ಎಚ್ಚರಿಕೆ ಸಂದೇಶ

Online Shopping Alert: ಆನ್‌ಲೈನ್ ಶಾಪಿಂಗ್ ವಂಚನೆಗಳು ಹೆಚ್ಚುತ್ತಿವೆ, ಸರ್ಕಾರವು ನಕಲಿ ವೆಬ್‌ಸೈಟ್‌ಗಳು, ಫಿಶಿಂಗ್ ಸಂದೇಶಗಳು ಮತ್ತು ವಂಚನೆಯ ಜಾಹೀರಾತುಗಳ ಬಗ್ಗೆ ಎಚ್ಚರಿಸಿದೆ.

ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ವೇಗವಾಗಿ ಬೆಳೆಯುತ್ತಿರುವುದರಿಂದ, ಸೈಬರ್ ವಂಚನೆ ಬಲೆಗೆ ಬೀಳುವ ಅಪಾಯವೂ ಹೆಚ್ಚುತ್ತಿದೆ. ಆನ್‌ಲೈನ್ ವಂಚನೆಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವವರಿಗೆ ಸರ್ಕಾರವು ಒಂದು ಪ್ರಮುಖ ಸಲಹೆಯನ್ನು ನೀಡಿದೆ.

ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಂದ ಆಗಾಗ್ಗೆ ವಸ್ತುಗಳನ್ನು ಖರೀದಿಸುವವರಿಗೆ ಈ ಸಲಹೆ ಬಹಳ ಮುಖ್ಯ. ಈ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವುದರಿಂದ ವೈಯಕ್ತಿಕ…

Read More
ಬರೀ ಮೊಸಳೆಗಳೇ ತುಂಬಿದ ನದಿಯಲ್ಲಿ ಕಾಲಿಟ್ಟ ವ್ಯಕ್ತಿ, ಅವು ಸುಮ್ನೆ ಇದ್ವಾ? | Netizens React In Fear As Man Rows Through Crocodile Filled Waters

ಬರೀ ಮೊಸಳೆಗಳೇ ತುಂಬಿದ ನದಿಯಲ್ಲಿ ಕಾಲಿಟ್ಟ ವ್ಯಕ್ತಿ, ಅವು ಸುಮ್ನೆ ಇದ್ವಾ? | Netizens React In Fear As Man Rows Through Crocodile Filled Waters

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೊಸಳೆಗಳಿಂದ ತುಂಬಿರುವ ನದಿಯಲ್ಲಿ ಒಬ್ಬಂಟಿಯಾಗಿ ದೋಣಿಯಲ್ಲಿ ಹೋಗುತ್ತಾನೆ. ಅದು ಕೂಡ ಯಾವುದೇ ಭಯವಿಲ್ಲದೆ! ನೀವೀಗ ಊಹಿಸಿಕೊಳ್ಳಿ… ಒಂದು ತೆಳುವಾದ ಮರದ ದೋಣಿ. ಅದರಲ್ಲಿ ನೀವು ಕುಳಿತಿದ್ದೀರಿ. ಆ ದೋಣಿಯ ಸುತ್ತಲೂ ನೀರಿಲ್ಲ ಬದಲಾಗಿ ಮೊಸಳೆಗಳಿವೆ. ಅದು ಒಂದಲ್ಲ ಎರಡಲ್ಲ, ನೂರಾರು ಮೊಸಳೆಗಳು. ನೀರಿನ ಮೇಲ್ಮೈಯಲ್ಲಿ ಮಲಗಿರುತ್ತವೆ. ಮೊಸಳೆಗಳೇ ತುಂಬಿದ ಆ ನದಿಯ ಮಧ್ಯದಲ್ಲಿ ನೀವು ಹೋಗಬೇಕಾಗುತ್ತದೆ. ಆಗ ಏನು ಮಾಡುತ್ತೀರಿ? ನೀವು ಕಿರುಚುತ್ತೀರಾ ಅಥವಾ ನಡುಗುತ್ತೀರಾ ಅಥವಾ ವಿಧಿಗೆ ಶರಣಾಗುತ್ತೀರಾ?. ಇದೆಂಥ…

Read More
ಗದಗ ಜಿಲ್ಲೆಯಲ್ಲೂ ವಸತಿ ಹಂಚಿಕೆಯಲ್ಲಿ ಭಾರೀ ಅಕ್ರಮ: ಬಿಜೆಪಿ ಶಾಸಕ ಚಂದ್ರು‌ ಲಮಾಣಿ ಗಂಭೀರ ಆರೋಪ

ಗದಗ ಜಿಲ್ಲೆಯಲ್ಲೂ ವಸತಿ ಹಂಚಿಕೆಯಲ್ಲಿ ಭಾರೀ ಅಕ್ರಮ: ಬಿಜೆಪಿ ಶಾಸಕ ಚಂದ್ರು‌ ಲಮಾಣಿ ಗಂಭೀರ ಆರೋಪ

ಶಾಸಕ ಚಂದ್ರು ಲಮಾಣಿ ಹಾಗೂ ಮನೆ ವಿತರಣೆಗೆ ಸಂಬಂಧಿಸಿದ ದಾಖಲೆ ಪತ್ರದ ಪ್ರತಿ ಗದಗ, ಜೂನ್ 24: ವಸತಿ ಯೋಜನೆಯಲ್ಲಿ ಭಾರೀ ಅಕ್ರಮ ನಡೆಯುತ್ತಿರುವ ಬಗ್ಗೆ ಆಡಳಿತ ಪಕ್ಷದ ಶಾಸಕ ಬಿಆರ್ ಪಾಟೀಲ್ ಗಂಭೀರ ಆರೋಪ ಮಾಡಿರುವುದು ಇದೀಗ ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಹೊತ್ತಿನಲ್ಲಿ, ಗದಗ ಜಿಲ್ಲೆಯಲ್ಲೂ ವಸತಿ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆಳಂದ ಬಿಜೆಪಿ ಶಾಸಕ ಡಾ. ಚಂದ್ರು‌ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ…

Read More
ಸಚಿವ ಜಮೀರ್ ಮನೆಮುಂದೆ ಹೈಡ್ರಾಮಾ; ಪ್ರತಿಭಟನೆಗೆ ಆಗಮಿಸಿದ್ದ ರೂಪೇಶ್ ರಾಜಣ್ಣ & ಟೀಂ ಪೊಲೀಸ್ ವಶಕ್ಕೆ! ಏನಿದು ಘಟನೆ? | High Drama At Minister Zameer Ahmed S House As Rupesh Rajanna And Team Detained In Protest Rav

ಸಚಿವ ಜಮೀರ್ ಮನೆಮುಂದೆ ಹೈಡ್ರಾಮಾ; ಪ್ರತಿಭಟನೆಗೆ ಆಗಮಿಸಿದ್ದ ರೂಪೇಶ್ ರಾಜಣ್ಣ & ಟೀಂ ಪೊಲೀಸ್ ವಶಕ್ಕೆ! ಏನಿದು ಘಟನೆ? | High Drama At Minister Zameer Ahmed S House As Rupesh Rajanna And Team Detained In Protest Rav

ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲು ಆಗಮಿಸಿದ್ದ ರೂಪೇಶ್ ರಾಜಣ್ಣ ಮತ್ತು ಅವರ ತಂಡವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಬೆಳಗ್ಗೆ ನಡೆಯಿತು.  ಬೆಂಗಳೂರು (ಜೂ.24): ಕರ್ನಾಟಕದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನಿವಾಸದ ಮುಂದೆ ಇಂದು ಬೆಳಗ್ಗೆ ಭಾರೀ ಗೊಂದಲ ಮತ್ತು ಹೈಡ್ರಾಮಾ ನಡೆದಿದೆ. ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲು ಆಗಮಿಸಿದ್ದ ಕನ್ನಡಪರ ಹೋರಾಟಗಾರ…

Read More
ರಿಷಭ್ ಪಂತ್‌ಗೂ ಮೊದಲು ಟೆಸ್ಟ್‌ನ 2 ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ 7 ಭಾರತೀಯ ಬ್ಯಾಟರ್‌ಗಳಿವರು!

ರಿಷಭ್ ಪಂತ್‌ಗೂ ಮೊದಲು ಟೆಸ್ಟ್‌ನ 2 ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ 7 ಭಾರತೀಯ ಬ್ಯಾಟರ್‌ಗಳಿವರು!

ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಒಂದೇ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿ ಇತಿಹಾಸ ನಿರ್ಮಿಸಿದರು. ಈ ಸಾಧನೆ ಮಾಡಿದ ಕೆಲವೇ ಕೆಲವು ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದರು. ಆ ದಿಗ್ಗಜರು ಯಾರೆಂದು ನೋಡೋಣ ಬನ್ನಿ

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 134 ರನ್ ಗಳಿಸಿ ಒಂದೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ವಿಜಯ್…

Read More
Ramayana’s Grand Announcement: ನಟ ಯಶ್‌ ಸೇರಿ ತಾರಾಬಳಗದ ಹೆಸರು ರಿವೀಲ್‌ ಮಾಡಿದ ತಂಡ! | Ramayana Film Title Announcement Video Certified Ranbir Kapoor Sai Pallavi Yash

Ramayana’s Grand Announcement: ನಟ ಯಶ್‌ ಸೇರಿ ತಾರಾಬಳಗದ ಹೆಸರು ರಿವೀಲ್‌ ಮಾಡಿದ ತಂಡ! | Ramayana Film Title Announcement Video Certified Ranbir Kapoor Sai Pallavi Yash

ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಚಿತ್ರದ ಟೈಟಲ್ ಘೋಷಣೆ ವಿಡಿಯೋಗೆ ಸೆನ್ಸಾರ್ ಮಂಡಳಿಯ ಅನುಮೋದನೆ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಎದುರು ನೋಡುತ್ತಿರುವ ಬಾಲಿವುಡ್‌ನ ಬೃಹತ್ ಯೋಜನೆ ರಾಮಾಯಣ ಚಿತ್ರದ ಟೈಟಲ್ ಘೋಷಣೆ ವಿಡಿಯೋಗೆ ಸೆನ್ಸಾರ್ ಮಂಡಳಿಯಿಂದ ಅನುಮತಿ ದೊರೆತಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಈ ಚಿತ್ರಕ್ಕೆ ಅನುಮತಿ ನೀಡಿದ್ದು, ಈ ಬೃಹತ್ ಯೋಜನೆಯ ಮೊದಲ ಅಧಿಕೃತ ದೃಶ್ಯಗಳು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬುದರ ಸೂಚನೆ ನೀಡುತ್ತದೆ. ಎರಡು ಭಾಗಗಳಲ್ಲಿ ರಿಲೀಸ್!‌ …

Read More
Video: ಒಡಿಶಾ: ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿದ್ದಲ್ಲದೆ ಚರಂಡಿ ನೀರು ಕುಡಿಸಿ ವಿಕೃತಿ ತೋರಿದ ಜನ

Video: ಒಡಿಶಾ: ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿದ್ದಲ್ಲದೆ ಚರಂಡಿ ನೀರು ಕುಡಿಸಿ ವಿಕೃತಿ ತೋರಿದ ಜನ

ಗಂಜಾಂ, ಜೂನ್ 24: ಇಬ್ಬರು ದಲಿತರಿಗೆ ಗುಂಪೊಂದು ಚಿತ್ರಹಿಂಸೆ ಕೊಟ್ಟಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದ್ದು,  ವಿಡಿಯೋ ವೈರಲ್ ಆಗಿದೆ. ಇಬ್ಬರ ಬಾಯಿಗೆ ಹುಲ್ಲು  ತುರುಕಿ ಪ್ರಾಣಿಯಂತೆ 2 ಕಿ.ಮೀ ನಡೆಸಿದ್ದಷ್ಟೇ ಅಲ್ಲದೆ, ಚರಂಡಿ ನೀರು ಕುಡಿಸಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಧರಕೋಟೆ ಬ್ಲಾಕ್​ನ ಸಿಂಗಿಪುರ ಗ್ರಾಮದ ಬುಲು ನಾಯಕ್ ಹಾಗೂ ಬಾಬುಲಾ ನಾಯಕ್ ತಮ್ಮ ಮಗಳ ಮದುವೆಗೆ ವರದಕ್ಷಿಣೆ ವ್ಯವಸ್ಥೆಯ ಭಾಗವಾಗಿ ಮೂರು ಹಸುಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿತ್ತು. ದನಗಳನ್ನು…

Read More
ಬರೋಬ್ಬರಿ 627 ಕಿ.ಮಿ ಮೈಲೇಜ್, ಕೈಗೆಟುಕುವ ದರದ ಟಾಟಾ ಹ್ಯಾರಿಯರ್ ಇವಿ ಬೆಲೆ ಘೋಷಣೆ

ಬರೋಬ್ಬರಿ 627 ಕಿ.ಮಿ ಮೈಲೇಜ್, ಕೈಗೆಟುಕುವ ದರದ ಟಾಟಾ ಹ್ಯಾರಿಯರ್ ಇವಿ ಬೆಲೆ ಘೋಷಣೆ

ಟಾಟಾ ಮೋಟಾರ್ಸ್ ಬ್ರ್ಯಾಂಡ್‌ನ ಹ್ಯಾರಿಯರ್ ಇವಿ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಇದರ ಬೆಲೆ ಘೋಷಣೆಯಾಗಿದೆ. ಕೈಗೆಟುಕುವ ದರದ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 627 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗೆ ತಮ್ಮ ಹೊಸ ಎಲೆಕ್ಟ್ರಿಕ್ SUV, ಟಾಟಾ ಹ್ಯಾರಿಯರ್ EVಯನ್ನು ಬಿಡುಗಡೆ ಮಾಡಿತ್ತು. ಇದೀಗ ಟಾಟಾ ಹ್ಯಾರಿ ಇವಿ RWD ವೆರಿಯೆಂಟ್ ಕಾರಿನ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 627 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಬಲ್ಲ…

Read More