ಗೆಳತಿಯನ್ನು ಭೇಟಿಯಾಗಲು ಆರಿಸಿಕೊಂಡ ಸ್ಥಳವೇ ಮುಳುವಾಯ್ತು ಪ್ರೇಮಿಗೆ!
<p>ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಆರಂಭವಾಗಿದೆ. ಇಂತಹ ಸಮಯದಲ್ಲಿ ಜನರು ನದಿ ಅಥವಾ ಜಲಪಾತದಲ್ಲಿ ಸಿಲುಕಿಕೊಳ್ಳುವ ಅನೇಕ ಘಟನೆಗಳು ಬೆಳಕಿಗೆ ಬರುತ್ತಿವೆ. ಇಂತಹುದೇ ಘಟನೆಯ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ನರ್ಮದಾ ನದಿಯ ಸೇತುವೆಯ ಕೆಳಗಿನ ಕಂಬದ ಮೇಲೆ ಪ್ರೇಮಿಗಳಿಬ್ಬರು ಕುಳಿತಿದ್ದರು. ಸ್ಥಳೀಯ ಜನರು ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರು, ಆದರೆ ಅವರು ಕೇಳಲಿಲ್ಲ. ಶನಿವಾರ ಸಂಜೆ ನಡೆದ ಈ ಘಟನೆಯಲ್ಲಿ, ನರ್ಮದಾ ನದಿಯ ನೀರಿನ ಮಟ್ಟ ನಿಧಾನವಾಗಿ ಏರಲು ಪ್ರಾರಂಭಿಸಿತು. ಪ್ರೇಮಿಗಳು ಕುಳಿತಿದ್ದ…