OTTಗೆ ಬರ್ತಿದೆ 3,000 ಕೋಟಿ ಕಲೆಕ್ಷನ್ ಮಾಡಿದ ಹಾರರ್ ಸಿನಿಮಾ
<p>300 ಕೋಟಿಗೂ ಹೆಚ್ಚು ಗಳಿಕೆ ಕಂಡ ಹಾರರ್ ಸಿನಿಮಾ ಒಟಿಟಿಗೆ ಬರುತ್ತಿದೆ. ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಚಿತ್ರ ಇಬ್ಬರು ಅವಳಿ ಸೋದರರ 1930ರ ಘಟನೆಯನ್ನಾಧರಿಸಿದ ಕಥೆಯನ್ನು ಹೊಂದಿದೆ.</p><img><p>ಈ ವರ್ಷ ಬಿಡುಗಡೆಯಾದ ಹಾರರ್ ಸಿನಿಮಾವೊಂದು OTT ಅಂಗಳಕ್ಕೆ ಪ್ರವೇಶಿಸುತ್ತಿದೆ. ಈ ಚಿತ್ರ ಬಾಕ್ಸ್ ಆಫಿಸ್‌ನಲ್ಲಿ 3000 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಮಾಡಿದೆ. ಯಾವುದು ಈ ಸಿನಿಮಾ? ಯಾವ OTT ಪ್ಲಾಟ್‌ಫಾರಂ ಮತ್ತು ಎಂದು ಬಿಡುಗಡೆಯಾಗಲಿದೆ ಎಂದು ನೋಡೋಣ ಬನ್ನಿ.</p><img><p>ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಹಾರರ್ ಕಥಾನಕವುಳ್ಳ ಸಿನಿಮಾ ನೋಡಲು ಒಟಿಟಿ…