ರುಚಿಯಾದ ಪ್ರಾನ್ ಖಾದ್ಯ ಮಾಡುವ ಮುನ್ನ 2 ವಿಚಾರ ಗೊತ್ತಿರಲಿ, ತಪ್ಪಿದರೆ ಅನಾಹುತ ಖಚಿತ | Dont Forget To Remove Head And Veins When Preparing Prawns Food
ಸೀ ಫುಡ್‌ಗಳ್ಲಲಿ ಪ್ರಾನ್ಸ್ ಬಹುತೇಕರು ಇಷ್ಟಪಡುತ್ತಾರೆ. ಪ್ರಾನ್ ಕರಿ, ಪ್ರಾನ್ ಫ್ರೈ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ಸುಲಭವಾಗಿ ಮನೆಯಲ್ಲಿ ಮಾಡಬಹುದಾದ ಪ್ರಾನ್ ಕರಿ ಅಥವಾ ಪ್ರಾನ್ ಖಾದ್ಯ ತಯಾರಿಸುವ ಮುನ್ನ 2 ವಿಚಾರ ನಿಮಗೆ ಗೊತ್ತಿರಲಿ. ಬೆಂಗಳೂರು (ಜೂ.23) ನಾನ್ ವೆಜ್ ಆಹಾರಗಳ ಪೈಕಿ ಸೀ ಫುಡ್‌ಗೆ ಭಾರಿ ಬೇಡಿಕೆ. ರುಚಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲು ಸಮುದ್ರಾಹರಗಳಿಗೆ ಹೆಚ್ಚಿನ ಮಹತ್ವವಿದೆ. ಈ ಪೈಕಿ ಮಕ್ಕಳಿಂದ ಹಿಡಿದು ಎಲ್ಲರೂ ಪ್ರಾನ್ ಖಾದ್ಯಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪ್ರಾನ್…