ದಳಪತಿ ವಿಜಯ್ ಆಸ್ತಿ ಎಷ್ಟು ಕೋಟಿ? ರಜನಿಕಾಂತ್, ಕಮಲ್, ಅಜಿತ್‌ಗಿಂತ ಜಾಸ್ತಿನಾ?
<p>ಜೂನ್ 22, 1974ರಂದು ಚೆನ್ನೈನಲ್ಲಿ ನಿರ್ದೇಶಕ ಎಸ್.ಎ. ಚಂದ್ರಶೇಖರ್, ಗಾಯಕಿ ಶೋಭಾ ದಂಪತಿಗೆ ಜೋಸೆಫ್ ವಿಜಯ್ ಜನಿಸಿದರು. ಅಭಿಮಾನಿಗಳು ದಳಪತಿ ಅಂತ ಕರೆದ್ರು, ಸ್ಟಾರ್ ಹೀರೋ ಆದ್ರು. ಇಂದು (ಜೂನ್ 22) ವಿಜಯ್ 51ನೇ ಹುಟ್ಟುಹಬ್ಬ. ಸಿನಿಮಾ, ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ. ಅಪ್ಪ ಚಂದ್ರಶೇಖರ್ ನಿರ್ದೇಶನದಲ್ಲಿ ಬಾಲನಟನಾಗಿ ಸಿನಿಮಾ ಶುರು ಮಾಡಿದ ವಿಜಯ್, ಸಿನಿಮಾನೇ ಭವಿಷ್ಯ ಅಂತ ನಿರ್ಧರಿಸಿದ್ರು. ನಟನೆಯ ಹುಚ್ಚಿನಿಂದ ಕಾಲೇಜು ಬಿಟ್ಟರು.</p><p><strong>ವಿಜಯ್ ದಳಪತಿ ಮೊದಲ ಸಿನಿಮಾ</strong>ಅಪ್ಪ ಚಂದ್ರಶೇಖರ್ ನಿರ್ದೇಶನದ ‘ನಳಾಯ ತೀರ್ಪು’ ಚಿತ್ರದಿಂದ…