Operation Sindhu Indian Govt: ಯುದ್ಧ ಭೂಮಿಯಲ್ಲಿ ಸಿಲುಕಿದ ಭಾರತೀಯರ ರೋಚಕ ರಕ್ಷಣಾ ಕಾರ್ಯಾಚರಣೆ! | Operation Sindhu India Bold Evacuation From Iran Israel Warzone Sat
ಬೆಂಗಳೂರು (ಜೂ. 23): ಇರಾನ್-ಇಸ್ರೇಲ್ ನಡುವೆ ಭುಗಿಲೆದ್ದಿರುವ ಯುದ್ಧದಿಂದ ಮತ್ತೆ ಮಿಡಿಯುತ್ತಿದೆ ಮಧ್ಯಪ್ರಾಚ್ಯ. ಕ್ಷಿಪಣಿಗಳ ದಾಳಿ, ಸ್ಫೋಟದ ಅಘಾತ… ನರಕದಂತೆ ರೂಪುಗೊಂಡಿರುವ ಆ ವಾತಾವರಣದಲ್ಲಿ ಸಿಲುಕಿದ್ದವರು ಮಾತ್ರ ಸಾವಿರಾರು ಮಂದಿ ನಿರಪರಾಧ ಭಾರತೀಯರು. ಆದರೆ ಅವರ ಕಣ್ಣಲ್ಲಿ ಭಯವಿಲ್ಲ – ಕಾರಣವೊಂದೇ: ಭಾರತ ಸರ್ಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪರೇಷನ್ ಸಿಂಧು! ಯುದ್ಧದ ಭೂಮಿಯಿಂದ ನೇರವಾಗಿ ಜೀವ ಉಳಿಸುವ ಪಯಣ:ಭಾರೀ ಸಂಘರ್ಷದ ನಡುವೆಯೂ ಭಾರತ ಸರ್ಕಾರ ತಮ್ಮ ಪ್ರಜೆಗಳ ರಕ್ಷಣೆಗೆ ಮುಂದೆ ಬಂದು, ಸೂಕ್ಷ್ಮ ಯೋಜನೆಯೊಂದಿಗೆ…