ಬಾಕ್ಸ್ ಆಫೀಸ್ನಲ್ಲಿ ಜಾಕ್ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್’
ಈಗಾಗಲೇ ಈ ವರ್ಷದ ಆರು ತಿಂಗಳು ಪೂರ್ಣಗೊಳ್ಳುತ್ತಿದೆ. ಆದರೆ, ಅತಿ ದೊಡ್ಡ ಗೆಲುವು ಎಂದು ಸಿಕ್ಕಿದ್ದು ಕಡಿಮೆ ಸಿನಿಮಾಗಳಿಗೆ. ಜೂನ್ 20ರಂದು ರಿಲೀಸ್ ಆದ ತಮಿಳಿನ ‘ಕುಬೇರ’ (Kubera Movie) ಹಾಗೂ ಹಿಂದಿಯ ‘ಸಿತಾರೆ ಜಮೀನ್ ಪರ್’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿವೆ. ಎರಡೂ ಸಿನಿಮಾಗಳು ವೀಕೆಂಡ್ನಲ್ಲಿ ಜಾಕ್ಪಾಟ್ ಹೊಡೆದಿವೆ. ವಾರದ ದಿನಗಳಲ್ಲೂ ಈ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಕುಬೇರನಾದ ‘ಕುಬೇರ’ ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಮೊದಲಾದವರು ನಟಿಸಿರೋ,…