Moral Policing Gone Wrong: ಎಸ್‌ಡಿಪಿಐ ಕಾರ್ಯಕರ್ತರ ನೈತಿಕ ಪೊಲೀಸ್‌ಗಿರಿ: ಸಾವಿಗೆ ಶರಣಾದ ಯುವತಿ | Kerala Sdpi Workers Arrested For Harassing Teen Couple Leading To Girls Death
Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿಗೆ ಒಳಗಾದ ಯುವತಿ ಸಾವಿಗೆ ಶರಣಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು(Kerala SDPI Workers) ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಕುಳಿತಿದ್ದ ಕಾರಣಕ್ಕೆ ಯುವತಿಗೆ ಕಿರುಕುಳ ನೀಡಿ ನೈತಿಕ ಪೊಲೀಸ್‌ಗಿರಿ ಮಾಡಿದ್ದು, ಇದಾದ ನಂತರ ಯುವತಿ ಸಾವಿಗೆ ಶರಣಾದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮೂವರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ…