ಕೆಜಿಎಫ್ ನಟಿ ಮೊದಲ ಬಾರಿ ಗಂಡಸಿನ ತುಟಿ ತಾಗಿದಾಗ ವಾಂತಿ ಮಾಡಿಕೊಂಡಿದ್ಳಂತೆ! | Raveena Tandon Got Nausea When Her Lips Touched Hero Lips While Shooting Bni
ಕೆಜಿಎಫ್‌ನಲ್ಲಿ ನಟಿಸಿದ ಆ ಬಾಲಿವುಡ್ ನಟಿ ಆನ್‌ಸ್ಕ್ರೀನ್ ಕಿಸ್ ದೃಶ್ಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಮ್ಮೆ ಆಕಸ್ಮಿಕವಾಗಿ ಚುಂಬನ ದೃಶ್ಯ ಚಿತ್ರೀಕರಣದ ವೇಳೆ ಅವರಿಗೆ ವಾಕರಿಕೆ ಉಂಟಾಗಿ ವಾಂತಿ ಮಾಡಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಆಕೆ ಕೆಜಿಎಫ್ ಎರಡನೇ ಭಾಗದಲ್ಲಿ ಕಾಣಿಸಿಕೊಂಡ ನಟಿ. ಬಾಲಿವುಡ್‌ನ ಹೆಸರಾಂತ ನಟಿ ಕೂಡ. ಈಕೆಗೆ ಆನ್‌ಸ್ಕ್ರೀನ್ ಕಿಸ್ ಎಂದರೆ ಆಗದು. ಆಫ್‌ಸ್ಕ್ರೀನ್ ಕತೆ ಏನು ಎಂಬುದು ನಮಗೆ ಗೊತ್ತಿಲ್ಲ. ಯಾಕೆಂದರೆ ಆಕೆ ಹೇಳಿಲ್ಲ. ಆದರೆ ಸಿನಿಮಾಗಾಗಿ ಹಸಿಹಸಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ಆಕೆಗೆ…