Ninagaagi Serial- ಅತ್ತೆಯ ವಿಧವೆ ಶಾಸ್ತ್ರ: ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ! | Vidhava Shashstra Stopped By Rachana In Ninagaagi Serial Suc
ವಿಧವೆಯಾದ ಬಳಿಕ ಅರಿಶಿಣ-ಕುಂಕುಮ, ಹೂವು-ಬಳೆಗಳನ್ನು ತೆಗೆಯುವ ವಿಧವಾ ಶಾಸ್ತ್ರ ಮಾಡುತ್ತಿದ್ದವರಿಗೆ ನಿನಗಾಗಿ ನಾಯಕಿ ರಚನಾ ಕೊಟ್ಟ ತಿರುಗೇಟು ಈಗ ನೆಟ್ಟಿಗರ ಗಮನ ಸೆಳೆದಿದೆ. ಆಗಿದ್ದೇನು? ವಿಧವೆ ಎನ್ನುವುದು ಅನಾದಿಕಾಲದಿಂದಲೂ ಮಹಿಳೆಯರನ್ನು ಅತ್ಯಂತ ದುಸ್ಥಿತಿಗೆ ತಂದಿಟ್ಟ ಶಬ್ದ. ಹಿಂದಿನ ಕಾಲದಲ್ಲಿ ಗಂಡ ಸತ್ತ ಬಳಿಕ ಹೆಂಡತಿಗೂ ಬದುಕುವ ಹಕ್ಕು ಇಲ್ಲ ಎಂದು ಸತಿಸಹಗಮನವನ್ನೇ ಮಾಡಿಸುತ್ತಿದ್ದರು ಎಂದ ಮೇಲೆ ಹೆಣ್ಣಿನ ಮಹತ್ವ, ಆಕೆಯ ಜೀವಕ್ಕೆ ಇರುವ ಬೆಲೆ ಸುಲಭವಾಗಿ ಅರಿಯಬಹುದು. ಗಂಡೇ ಸರ್ವಸ್ವ, ಗಂಡನೇ ದೇವರು, ಆತನೇ ಎಲ್ಲ, ಆತನಿಲ್ಲದ…