Top OTT Releases This Week: ಒಟಿಟಿಗೆ ಬಂದ ಕಾಡುವ ರೊಮ್ಯಾನ್ಸ್, ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳಿವು! | Ott Releases This Week June 2025 Panchayat Season 4 Squid Game 3 And More
ಈ ವಾರ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ZEE5, ಸನ್ NXT ವೇದಿಕೆಗಳಲ್ಲಿ ಹೊಸ ಕಂಟೆಂಟ್ ಬಿಡುಗಡೆಯಾಗಲಿದೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾ ಮತ್ತು ವೆಬ್ ಸೀರೀಸ್‌ಗಳ ವಿವರ ಇಲ್ಲಿದೆ. ಈ ವಾರ (ಜೂನ್ 23 ರಿಂದ 29 ರವರೆಗೆ) ಒಟಿಟಿ ವೇದಿಕೆಗಳಲ್ಲಿ ಹಲವಾರು ಆಸಕ್ತಿದಾಯಕ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗಲಿವೆ. ಡ್ರಾಮಾ, ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಇತ್ಯಾದಿ ಪ್ರಕಾರಗಳಲ್ಲಿ ಹಲವು ಕಂಟೆಂಟ್‌ಗಳು ಬಿಡುಗಡೆಯಾಗಲಿವೆ. ಈ ವಾರ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್,…